ಸೋಮವಾರ, ಆಗಸ್ಟ್ 24, 2015

Mock KVPY TEST -Aug 2015 - Corrected Questions

Corrected Questions :
47. Choose the correct set of the following species in increasing order of C-F bond length
107. The product X and Y in the following are respectively
: C a) HF2 < : CH2F < : CF3 b) : CH3 < : CHF2 < : CH2F
c) : CF3 < : CH2F < : CHF2 d) : CHF2 < : CF3 < : CH2F
X
Y
NO2
Sn|HCl
i) NaNO2|HCl
ii) Cu Br, 
a)
NO
,
Cl
b)
NH2
,
Br
d)
NO
,
Cl
Cl Cl
c)
NO2
,
Br
Cl Cl

Mock KVPY TEST- Aug-2015 SB/SX -Answer Key

MOCK KVPY TEST - SB/SX
ANSWER KEY
1 – B 41 – B 81 – D
2 – C 42 – C 82 – A
3 – D 43 – A 83 – B
4 – B 44 – C 84 – C
5 – C 45 – A 85 – A
6 – B 46 – B 86 – B
7 – A 47 – B 87 – D
8 – A 48 – C 88 – A
9 – D 49 – B 89 – D
10 – A 50 – A 90 – B
11 – C 51 – A 91 – A
12 – D 52 – C 92 – A
13 – B 53 – B 93 – D
14 – A 54 – D 94 – B
15 – D 55 – D 95 – C
16 – B 56 – B 96 – C
17 –A 57 – D 97 – B
18 – C 58 – C 98 – D
19- A 59 – C 99 – D
20 – C 60 – B 100 – C
21 – C 61 – C 101 – C
22 – A 62 – A 102 – A
23 – B 63 – C 103 – C
24 – A 64 – C 104 – D
25 – D 65 – A 105 – C
26 – A 66 – A 106 – A
27 – C 67 – D 107 – B
28 – B 68 – D 108 – A
29 – B 69 – C 109 – C
30 – C 70 – B 110 – B
31 – A 71 – C 111 – B
32 – A 72 – C 112 –D
33 – D 73 – A 113 –A
34 – B 74 – C 114 – B
35 – C 75 – A 115 – B
36 – A 76 – D 116 – C
37 – D 77 – D 117 – A
38 – C 78 – A 118 – B
39 – D 79 – B 119 – C
40 – B 80       120 - B

Ignore -Question No-47 and 107

ಗುರುವಾರ, ಆಗಸ್ಟ್ 20, 2015

ಶಶಿಕಾಂತ ಶೆಟ್ಟಿ ಉಪನ್ಯಾಸ

ಸಾಂಸ್ಕ್ರತಿಕ ಸಂಘದ  ಆಶ್ರಯದಲ್ಲಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಬಡಗುತಿಟ್ಟಿನ ಪ್ರಸಿದ್ಧ ಯಕ್ಷಗಾನ ಸ್ತ್ರೀ ವೇಷಧಾರಿ ಶಶಿಕಾಂತ ಶೆಟ್ಟಿಯವರ  ಉಪನ್ಯಾಸ. ವಿಷಯ : ಪುರಾಣ ಪ್ರಸಂಗಗಳಲ್ಲಿ ಸ್ತ್ರೀ ಪಾತ್ರ.

ಶುಕ್ರವಾರ, ಆಗಸ್ಟ್ 7, 2015

ಸೋಮವಾರ, ಆಗಸ್ಟ್ 3, 2015

ಟಿ.ವಿಯನ್ನು ಇನ್ನಷ್ಟು ಸ್ಮಾರ್ಟ್‌ ಮಾಡಿ -ಯು.ಬಿ. ಪವನಜ

Mock KVPY Test -Application Form

ನಿಗದಿತ ಸಮಯಕ್ಕೆ ಬಾರದ ಯುಜಿಸಿ ವೇತನ

Poonaprajna College Post Graduate Centre inaugurated

ಡಾ / ಶ್ರೀಕಾಂತ ಸಿದ್ದಾಪುರ - ಓಶೋ ಅವರ ಕನ್ನಡ ಅನುವಾದಿತ ಕೃತಿಗಳು

ಪಿಪಿಸಿಯಲ್ಲಿ ಸ್ನಾತಕೋತ್ತರ ಕೇಂದ್ರ ಆರಂಭ - 3-8-2015

ಪಿಪಿಸಿಯಲ್ಲಿ ಉಡುಪಿ ಕೃಷ್ಣ

ಸೀಯೆನ್ನಾರ್ ನೆನಪಿನ ಬುತ್ತಿ ಆ(ಹಾ) ದಿನಗಳು! -ರೋಹಿತ್ ಚಕ್ರತೀರ್ಥ

ಶನಿವಾರ, ಆಗಸ್ಟ್ 1, 2015

Poornaprajna PG centre to be opened

ಪಿ.ಪಿ. ಸಿ ಉಡುಪಿ- ಎಮ್. ಕಾಮ್. ಎಮ್.ಎಸ್ಸಿ ಆರಂಭ -3-8-2015

ಉಡುಪಿ : ಪೂರ್ಣಪ್ರಜ್ಞ ಕಾಲೇಜಿನ ಕ್ಯಾಂಪಸ್‌ನಲ್ಲಿ ಸ್ಥಾಪಿಸಿರುವ ಸ್ನಾತಕೋತ್ತರ (ಎಂಕಾಂ ಮತ್ತು ಎಂಎಸ್ಸಿ) ಕೇಂದ್ರವನ್ನು ಆ. 3ರ ಬೆಳಗ್ಗೆ 11 ಗಂಟೆಗೆ ಉನ್ನತ ಶಿಕ್ಷಣ ಸಚಿವ ಆರ್‌.ವಿ. ದೇಶಪಾಂಡೆ ಉದ್ಘಾಟಿಸುವರು.
ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಗೌ| ಕಾರ್ಯದರ್ಶಿ ಪ್ರದೀಪ್‌ ಕುಮಾರ್‌ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಅದಮಾರು ಮಠ ಶಿಕ್ಷಣ ಮಂಡಳಿ ಸಂಸ್ಥಾಪಕ ಶ್ರೀ ವಿಭುದೇಶತೀರ್ಥ ಶ್ರೀಪಾದರ ಆಶಯದಂತೆ ಪೂರ್ಣಪ್ರಜ್ಞ ಕಾಲೇಜು ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿದೆ. ಗುರುಗಳ ಮಾರ್ಗದಲ್ಲಿ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಸ್ನಾತಕೋತ್ತರ ಕೇಂದ್ರವನ್ನು ಸ್ಥಾಪಿಸಿದ್ದಾರೆ ಎಂದರು.
ಉದ್ಘಾಟನೆಯ ಬಳಿಕ ಪೂರ್ಣಪ್ರಜ್ಞ ಆಡಿಟೋ ರಿಯಂನಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಪೂರ್ಣಪ್ರಜ್ಞ ಕಾಲೇಜಿನಲ್ಲಿ ಅಮೃತಶಿಲೆಯಲ್ಲಿ ನಿರ್ಮಿಸಿರುವ ಶ್ರೀಕೃಷ್ಣನ ವಿಗ್ರಹವನ್ನು ಶೀರೂರು ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು ಅನಾವರಣ ಮಾಡಲಿದ್ದಾರೆ. ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿ ಅಧ್ಯಕ್ಷ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸುವರು. ಸಚಿವ ವಿನಯಕುಮಾರ್‌ ಸೊರಕೆ, ಶಾಸಕ ಪ್ರಮೋದ್‌ ಮಧ್ವರಾಜ್‌, ಮಂಗಳೂರು ವಿ.ವಿ. ಕುಲಪತಿ ಪ್ರೊ| ಭೈರಪ್ಪ, ರಾಜ್ಯ ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಆರ್‌. ಪ್ರಭಾಕರ್‌ ಮುಖ್ಯ ಅತಿಥಿಗಳಾಗಿರುವರು ಎಂದರು.
ಹೊಸ ಕಟ್ಟಡದಲ್ಲಿ ತರಗತಿ: ಸ್ನಾತಕೋತ್ತರ ಕೇಂದ್ರಕ್ಕಾಗಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಆವರಣದಲ್ಲಿಯೇ ಸುಮಾರು 80 ಲ.ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಲಾಗಿದೆ. ಎಂಕಾಂ ಹಗಲು ಮತ್ತು ಸಂಜೆ, ಎಂಎಸ್ಸಿ (ಗಣಿತಶಾಸ್ತ್ರ) ಹಗಲಿನಲ್ಲಿ ಮಾತ್ರ ತರಗತಿಗಳು ನಡೆಯಲಿವೆ ಎಂದು ಪ್ರದೀಪ್‌ ಕುಮಾರ್‌ ತಿಳಿಸಿದರು.
ಪೂರ್ಣಪ್ರಜ್ಞ ಕಾಲೇಜಿನ ಗೌ| ಕಾರ್ಯದರ್ಶಿ ಡಾ| ಜಿ.ಎಸ್‌. ಚಂದ್ರಶೇಖರ್‌, ಪ್ರಾಂಶುಪಾಲರಾದ ಡಾ| ಬಿ. ಜಗದೀಶ ಶೆಟ್ಟಿ ಮತ್ತು ಡಾ| ಟಿ.ಎಸ್‌. ರಮೇಶ್‌, ಪಿಐಎಂನ ನಿರ್ದೇಶಕ ಡಾ| ಎಂ.ಆರ್‌. ಹೆಗಡೆ, ಕನ್ನಡ ವಿಭಾಗ ಮುಖ್ಯಸ್ಥ ಡಾ| ಶ್ರೀಕಾಂತ್‌ ರಾವ್‌ ಸಿದ್ಧಾಪುರ, ಆಡಳಿತಾಧಿಕಾರಿ ಬಿ. ಕಿಶೋರ್‌ ರಾವ್‌ ಪತ್ರಿಕಾಗೋಷ್ಠಿಯಲ್ಲಿದ್ದರು.
 


Read more at http://www.udayavani.com/kannada/news/%E0%B2%89%E0%B2%A1%E0%B3%81%E0%B2%AA%E0%B2%BF-%E0%B2%89%E0%B2%A1%E0%B3%81%E0%B2%AA%E0%B2%BF/87296/%E0%B2%86-3-%E0%B2%AA%E0%B3%82%E0%B2%B0%E0%B3%8D%E0%B2%A3%E0%B2%AA%E0%B3%8D%E0%B2%B0%E0%B2%9C%E0%B3%8D%E0%B2%9E-%E0%B2%AA%E0%B2%BF%E0%B2%9C%E0%B2%BF-%E0%B2%B8%E0%B3%86%E0%B2%82%E0%B2%9F%E0%B2%B0%E0%B3%8D%E2%80%8C-%E0%B2%89%E0%B2%A6%E0%B3%8D%E0%B2%98%E0%B2%BE%E0%B2%9F%E0%B2%A8%E0%B3%86#2ZEDvBl2uptCxEf2.99

C.N.R. Rao to donate lab to Poornaprajna Institute