ಮಂಗಳವಾರ, ಡಿಸೆಂಬರ್ 31, 2013

ಭಾನುವಾರ, ಡಿಸೆಂಬರ್ 22, 2013

ಪಿ. ಪಿ.ಸಿ -ಎನ್. ಎಸ್. ಎಸ್. ವಾರ್ಷಿಕ ವಿಶೇಷ ಶಿಬಿರ

ಪೂರ್ಣಪ್ರಜ್ಞ ಕಾಲೇಜು , ಉಡುಪಿ
ರಾಷ್ಟೀಯ  ಸೇವಾ ಯೋಜನೆ
  ವಾರ್ಷಿಕ ವಿಶೇಷ ಶಿಬಿರ
ಉದ್ಘಾಟನಾ ಸಮಾರಂಭ
ಉದ್ಘಾಟನೆ - ಶ್ರೀ ಉಪೇಂದ್ರ ನಾಯಕ್ ,
                        ಅಧ್ಯಕ್ಷರು  , ಉಡುಪಿ ಜಿಲ್ಲಾ ಪಂಚಾಯತ್
ಅಧ್ಯಕ್ಷತೆ - ಪ್ರೊ/ ಸದಾಶಿವ ರಾವ್
23-12-2013 - 4pm
 ಖಾಸಗಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ , ಹಿರೇಬೆಟ್ಟು
  ನಿಮಗೆ ಸ್ವಾಗತ
  

ಸೋಮವಾರ, ಡಿಸೆಂಬರ್ 16, 2013

ಪಿಪಿಸಿಯಲ್ಲಿ ಅಂತರ್ಕಾಲೇಜು ವಾಲಿಬಾಲ್ ಪಂದ್ಯ 17/18 , December , 2013

Poornaprajna College, Udupi
 Intercollegiate  Volley Ball Tournament
   dec 17/ 18 - 2013
    WELCOME To All  Teams and participating Students

ಬುಧವಾರ, ಡಿಸೆಂಬರ್ 11, 2013

ಭಾನುವಾರ, ನವೆಂಬರ್ 17, 2013

RANK HOLDERS Of PPC

    B.Com : Arun Nayaka, 9th Rank
B.Sc  Divya Baliga, 6th Rank
BBM  Namitha, 4th Rank
B.Com  Ramya P.S. 6th Rank
BBM Swapna G Kamath, 3rd Rank

ಬುಧವಾರ, ನವೆಂಬರ್ 13, 2013

ಮಂಗಳೂರು ವಿ. ವಿ ಪದವಿ - 5 Ranks to Poonaprajna College ,Udupi

Mangalore University  Ranks -2013 - % Ranks to PPC
B Sc -6th rank -Divya Baliga
 B. Com-6th Rank -Ramya. P. S
 B. Com -89h Rank - Arun Nayak
B . B.  M-Swapna - 3rd Rank
              - Namitha -4th rank
 Congrats to rank holders

ಮಂಗಳವಾರ, ಅಕ್ಟೋಬರ್ 8, 2013

ಶುಕ್ರವಾರ, ಸೆಪ್ಟೆಂಬರ್ 13, 2013

ಕನ್ನಡ - ಐ ಕಾರ್ಯಾಗಾರ


07-09-2013 ಶನಿವಾರ ನಡೆದ ಕನ್ನಡ (ಐ) ಕಾರ್ಯಾಗಾರದ  ಉದ್ಘಾಟನೆ. ಪೂಜ್ಯ ಸ್ವಾಮೀಜಿಯವರಿಂದ. ಸಮಾರಂಭಕ್ಕೆ ಆಗಮಿಸಿದ ನಗರಾಭಿವೃದ್ಧಿ ಸಚಿವರಿಗೆ ಶ್ರೀಪಾದರಿಂದ  ಆಶೀರ್ವಚನ ರೂಪದಲ್ಲಿ   ಅಭಿನಂದನೆ. ಪ್ರೊ. ಚಿನ್ನಪ್ಪ ಗೌಡ, ಡಾ.ಜಿ.ಎಸ್.ಚಂದ್ರಶೇಖರ್, ಪ್ರಾಂಶುಪಾಲ ಸದಾಶಿವ ರಾವ್  ಉಪಸ್ಥಿತರಿದ್ದರು.

ಶುಕ್ರವಾರ, ಸೆಪ್ಟೆಂಬರ್ 6, 2013

ಡಾ / ಬಿ. ಜಗದೀಶ ಶೆಟ್ಟಿ -{Audio ] -ತುಳುನಾಡಿನ ಶಾಸನಗಳು

Dr. B. Jagadish shetty audio Inscriptions of Tulunadu - Aryabhatappc_tw clik here to listen
 ಉಡುಪಿಯ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ  6-9-2013  ರಂದು ನಡೆದ ವಿಚಾರಗೋಷ್ಠಿಯಲ್ಲಿ  ಡಾ / ಬಿ.ಜಗದೀಶ ಶೆಟ್ಟಿಯವರು ನೀಡಿದ ಉಪನ್ಯಾಸ
 Contact Dr Jagadish Shetty
                H. O. D
 Departmaent of History
  POORNAPRAJNA COLLEGE UDUPI -576101
karnataka, India

ಶನಿವಾರ, ಆಗಸ್ಟ್ 31, 2013

ಕನ್ನಡ ಕಾರ್ಯಾಗಾರ

ದಿನಾಂಕ 7-09-2013 ಶನಿವಾರ. ಕನ್ನಡ ವಿಭಾಗ, ಪೂರ್ಣಪ್ರಜ್ಞ ಕಾಲೇಜು ಮತ್ತು ಮಂಗಳೂರು ವಿ.ವಿ. ಪದವಿ ಕಾಲೇಜುಗಳ ಕನ್ನಡ  ಅಧ್ಯಾಪಕರ ಸಂಘ  ಇವುಗಳ  ಸಂಯುಕ್ತ  ಆಶ್ರಯದಲ್ಲಿ.

ಶುಕ್ರವಾರ, ಆಗಸ್ಟ್ 23, 2013

ಶಿವಕುಮಾರ್ ವಿರಚಿತ -" ಬ್ರಹ್ಮ ಶಾಪ " - 23- 8-2013

Photo: Yakshagana `Brahma Shapa' (Nanna Brahma) 23-08=2013 at PPC
Brahma  Shapa Yakshagana Written by Shivakumar , performed by staff and students Poornaprajna College udupi on 23-8-2013

ಬುಧವಾರ, ಆಗಸ್ಟ್ 7, 2013

ಡಾ/ ಎನ್. ಎ . ಮಧ್ಸಸ್ಥ - ನೇತ್ರಾವತಿ ನದಿ ತಿರುವು ಯೋಜನೆ- ಪರಿಣಾಮಗಳೇನು ?

      Netravathi River Project-
       Special Talk by Dr. N. A. MADHYASTHA
                                      Ecology specialist
      Organised by- Science Club, Poornaprajna College, Udupi,
         3. 45pm 8-8-2013- Mini auditoriam PPC , udupi
                      WELCOME

ಗುರುವಾರ, ಆಗಸ್ಟ್ 1, 2013

ಹೊಸ ಅನ್ವೇಷಣೆಯ ಬೆಳಕಿನಲ್ಲಿ ಪರಂಪರೆಯ ವೈದ್ಯಕೀಯ ಜ್ಞಾನ - ಉಪನ್ಯಾಸ

ಪಿಪಿಸಿಯ ಸಾಂಸ್ಕೃತಿಕ ಸಂಘ ಮತ್ತು ವಿಜ್ಞಾನ ಸಂಘ  ಆಯೋಜಿಸಿದ್ದ ಉಪನ್ಯಾಸದಲ್ಲಿ ಹಸಿರು ಭಾರತ  ಆಂದೋಲನದ ಸ್ಥಾಪಕ  ಅಧ್ಯಕ್ಷ ಮುನಿಯಾಲು ಗಣೇಶ ಶೆಣೈ ಮಾತನಾಡಿದರು. ಜುಲೈ 31, 2013 ರಂದು ಈ ಕಾರ್ಯಕ್ರಮ ನಡೆಯಿತು. ಪ್ರಾಂಶುಪಾಲ ಶ್ರೀ ಸದಾಶಿವ ರಾವ್, ಗಣಿತ ವಿಭಾಗದ ಮುಖ್ಯಸ್ಥ ರಾಘವೇಂದ್ರ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ್ ಸಿದ್ದಾಪುರ ಉಪಸ್ಥಿತರಿದ್ದರು.

ಸೋಮವಾರ, ಜುಲೈ 29, 2013

ಕನ್ನಡದಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಣೆ

ಜುಲೈ 24, ಬುಧವಾರ ಕನ್ನಡ ವಿಭಾಗದ ಆಶ್ರಯದಲ್ಲಿ ನಡೆದ ಸಮಾರಂಭ. ಮುಖ್ಯ ಅಭ್ಯಾಗತರು ಡಾ.ರವಿರಾಜ ಶೆಟ್ಟಿ. 2012-13 ನೇ ಸಾಲಿನ ಮಂಗಳೂರು ವಿ.ವಿ. ಪದವಿ ಪರೀಕ್ಷೆಯಲ್ಲಿ  ಕನ್ನಡದಲ್ಲಿ ಅಧಿಕ  ಅಂಕ ಪಡೆದ ಪಿಪಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಅಧ್ಯಕ್ಷತೆ ಶ್ರೀ ಕೆ.ಸದಾಶಿವ ರಾವ್, ಪ್ರಾಂಶುಪಾಲರು. ವೇದಿಕೆಯಲ್ಲಿ ಹಿರಿಯ  ಉಪನ್ಯಾಸಕ ಪ್ರೊ.ಮುರಳೀಧರ  ಉಪಾಧ್ಯ,ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ್ ಸಿದ್ದಾಪುರ  ಉಪಸ್ಥಿತರಿದ್ದರು.