ಶನಿವಾರ, ಜನವರಿ 10, 2015

ಪ್ರಾಂತೀಯ ಸಮ್ಮೇಳನದ ಸಮಾರೋಹ ಸಮಾರಂಭ

ಕವಿತಂಅ ಮತ್ತು ಪೂರ್ಣಪ್ರಜ್ಞ ಕಾಲೇಜುಗಳು ಜಂಟಿಯಾಗಿ ಆಯೋಜಿಸಿದ ಪರಿಸರ ವ್ಯವಸ್ಥೆ : ಉದ್ಭವಿಸುತ್ತಿರುವ ಸವಾಲುಗಳು ಸಂಕಿರಣದ ಸಮಾರೋಹ ಸಮಾರಂಭದಲ್ಲಿ ಆಶೀರ್ವಚಿಸುತ್ತಿರುವ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು.

ಪ್ರೊ. ಯು. ಆರ್. ರಾವ್ ಅವರೊಂದಿಗೆ ಸಂವಾದ

ಪ್ರೊ. ಉಡುಪಿ ರಾಮಚಂದ್ರ ರಾವ್ ಅವರೊಂದಿಗೆ ವಿದ್ಯಾರ್ಥಿಗಳ ಸಂವಾದ. ಡಾ. ಹೊನ್ನೇಗೌಡ, ವಿಜಯ ಬಲ್ಲಾಳ್, ಪ್ರಾಂಶುಪಾಲ ಕೆ.ಸದಾಶಿವ ರಾವ್, ಡಾ. ಎ.ಪಿ. ಭಟ್ ಉಪಸ್ಥಿತರು. ಸಂವಾದ ನಡೆದ ಸಭಾಂಗಣ  ಎಂ.ಬಿ.ಎ. ಹವಾನಿಯಂತ್ರಿತ ಸಭಾಂಗಣ

ಗುರುವಾರ, ಜನವರಿ 8, 2015

Interaction with Dr. U. R. Rao at PPC Udupi- 10-1-2015

Science exhibition in Udupi - The Hindu

Interaction with Dr. U. R. Rao at PPC MBA Hall -9 am to 9. 50 am , Interested  students from Udupi Dist pls contact Pro Raghavendra - 9845949648