ಗುರುವಾರ, ಆಗಸ್ಟ್ 8, 2013

ನೇತ್ರಾವತಿ ನದಿ ತಿರುವು ಯೋಜನೆಯಿಂದ ಸಸ್ಯ, ಪ್ರಾಣಿಸಂಕುಲಗಳು ನಾಶವಾಗಲಿವೆ – ಪರಿಸರ ತಜ್ಞ ಎನ್.ಎ ಮಧ್ಯಸ್ಥ

ಉಡುಪಿ : ನೇತ್ರಾವತಿ ನದಿ ತಿರುವು ಯೋಜನೆಯಿಂದ ಸಸ್ಯ, ಪ್ರಾಣಿಸಂಕುಲಗಳು ನಾಶವಾಗಲಿವೆ – ಪರಿಸರ ತಜ್ಞ ಎನ್.ಎ ಮಧ್ಯಸ್ಥ

ನೇತ್ರಾವತಿ - ಚಿನ್ನದ ಮೊಟ್ಟೆ ಇಡುವ ಕೋಳಿಯ ಕೊಲ್ಲದಿರಿ: ಡಾ. ಮಧ್ಯಸ್ಥ

‘Nethravathi project is disastrous’ -Dr. N. A. Madhyastha

ಬುಧವಾರ, ಆಗಸ್ಟ್ 7, 2013

ಡಾ/ ಎನ್. ಎ . ಮಧ್ಸಸ್ಥ - ನೇತ್ರಾವತಿ ನದಿ ತಿರುವು ಯೋಜನೆ- ಪರಿಣಾಮಗಳೇನು ?

      Netravathi River Project-
       Special Talk by Dr. N. A. MADHYASTHA
                                      Ecology specialist
      Organised by- Science Club, Poornaprajna College, Udupi,
         3. 45pm 8-8-2013- Mini auditoriam PPC , udupi
                      WELCOME

ನೇತ್ರಾವತಿ ತಿರುವು: ಡಾ. ಮಧು ಸೀತಪ್ಪನವರೊಂದಿಗೆ ಸಂವಾದ

ಗುರುವಾರ, ಆಗಸ್ಟ್ 1, 2013

ಹೊಸ ಅನ್ವೇಷಣೆಯ ಬೆಳಕಿನಲ್ಲಿ ಪರಂಪರೆಯ ವೈದ್ಯಕೀಯ ಜ್ಞಾನ - ಉಪನ್ಯಾಸ

ಪಿಪಿಸಿಯ ಸಾಂಸ್ಕೃತಿಕ ಸಂಘ ಮತ್ತು ವಿಜ್ಞಾನ ಸಂಘ  ಆಯೋಜಿಸಿದ್ದ ಉಪನ್ಯಾಸದಲ್ಲಿ ಹಸಿರು ಭಾರತ  ಆಂದೋಲನದ ಸ್ಥಾಪಕ  ಅಧ್ಯಕ್ಷ ಮುನಿಯಾಲು ಗಣೇಶ ಶೆಣೈ ಮಾತನಾಡಿದರು. ಜುಲೈ 31, 2013 ರಂದು ಈ ಕಾರ್ಯಕ್ರಮ ನಡೆಯಿತು. ಪ್ರಾಂಶುಪಾಲ ಶ್ರೀ ಸದಾಶಿವ ರಾವ್, ಗಣಿತ ವಿಭಾಗದ ಮುಖ್ಯಸ್ಥ ರಾಘವೇಂದ್ರ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ್ ಸಿದ್ದಾಪುರ ಉಪಸ್ಥಿತರಿದ್ದರು.