ಶುಕ್ರವಾರ, ಜನವರಿ 4, 2013

ರಂಗೋಲಿ ಕಲೆ ಕುರಿತು ಉಪನ್ಯಾಸ

ರಂಗೋಲಿ ಕುರಿತು ಉಪನ್ಯಾಸವು 4-01-2013 ಶುಕ್ರವಾರ ಕಾಲೇಜಿನಲ್ಲಿ ನಡೆಯಿತು. ತೆಂಕನಿಡಿಯೂರಿನ ಕನ್ನಡ ಸ್ನಾತಕೋತ್ತರ ಕೇಂದ್ರದ  ಉಪನ್ಯಾಸಕಿ ಡಾ.ಭಾರತಿ ಮರವಂತೆ ಉಪನ್ಯಾಸ ನೀಡಿದರು. ಕಾಲೇಜಿನ ಕನ್ನಡ ವಿಭಾಗ ಮತ್ತು ಲಲಿತಕಲಾ ಸಂಘವು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಪ್ರಾಂಶುಪಾಲ ಶ್ರೀ ಕೆ.ಸದಾಶಿವ ರಾವ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ್ ಸಿದ್ದಾಪುರ  ಉಪಸ್ಥಿತರಿದ್ದರು. ಮಧುರೆಯ ಲೀಲಾ ವೆಂಕಟ್ರಾಮನ್ 15 ಲಕ್ಷ, 5 ಸಾವಿರ, 625 ಚುಕ್ಕಿಗಳ ರಂಗೋಲಿ ರಚಿಸಿ ಗಿನ್ನಿಸ್ ದಾಖಲೆ ಮಾಡಿದುದನ್ನು ಈ ಸಂದರ್ಭದಲ್ಲಿ ಹೇಳಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ