ಸೋಮವಾರ, ಡಿಸೆಂಬರ್ 31, 2012

2013 -ಶುಭಾಶ್ಗಯಗಳು - happy New Year OM SHANTI - Vedic Mantra for Peace

ರಾಮಾನುಜನ್ ‘ಡೆತ್‌ಬೆಡ್’ ಸಿದ್ಧಾಂತ ಈಗ ಸಾಬೀತು..

Math genius Ramanujan's formula can explain behaviour of black holes

ಸೋಮವಾರ, ಡಿಸೆಂಬರ್ 24, 2012

ಪ್ರೊ / ಸದಾಶಿವ ರಾವ್ - {AUDIO } ಪಿ.ಪಿ. ಸಿ ಎನ್.ಎಸ್. ಎಸ್ ಕ್ಯಾಂಪ್ -2012

Vocaroo Voice Message - Clik here to listen Pro. K. Sadashiva Rao { AUDIO }.Pro. K. Sadashiva Rao's speech at Poonaprajna College N. S. S Camp ,  Sriniketana Highschool , Matpadi, Bhahmavara on 23-12-2012

ಅಶೋಕ್ ಕುಮಾರ್ ಶೆಟ್ಟಿ { AUDIO }ಪಿ.ಪಿ.ಸಿ ಉಡುಪಿ ಎನ್. ಎಸ್. ಎಸ್ ಕ್ಯಾಂಪ್ -2012

Vocaroo Voice Message-Clik here to listen Mr.ASHOK KUMAR SHETTY { AUDIO }.  Mr.Ashok Kumar Shetty's speech at  Poornapranja College Udupi, N. S. S Camp-2012, Sriniketan HighSchool Matpadi , Brahmavara.   ಶ್ರೀ ಅಶೋಕ್ ಕುಮಾರ್ ಶೆಟ್ಟಿ { ಮುಖ್ಯೋಪಾಧ್ಯಾಯರು, ಶ್ರೀ ನಿಕೇತನ ಹೈ ಸ್ಕೂಲ್, ಮಟಪಾಡಿ } ಅವರು  ಉಡುಪಿಯ Poornaprajna College ನ  ಎನ್.ಎಸ್. ಎಸ್  ವಾರ್ಷಿಕ ಶಿಬಿರದಲ್ಲಿ -23- 12 -2012 ರಂದು  ಮಟಪಾಡಿಯಲ್ಲಿ ಮಾಡಿದ ಭಾಷಣ.

ಕೆ.ವಿ.ನಾರಾಯಣ - ಕನ್ನಡ ಭಾಷೆ {AUDIO }

ಶ್ರೀಮತಿ ಮಲ್ಲಿಕಾ.ಬಿ.ಪೂಜಾರಿ {AUDIO }-ಪಿ.ಪಿ.ಸಿ ಉಡುಪಿ ಎನ್.ಎಸ್.ಎಸ್. ಕ್ಯಾಂಪ್-23-12-2012

Vocaroo Voice Message-Clik here to listen Mrs. MALLIKA.B. POOJARY { AUDIUO }Poornaprajna College Udupi, N. S. S.-2012 at Siniketana Highschool, Matapadi, Brahmavara on 23-12-2012 Inauguration speech by Mrs.Mallika. B. Poojary,Jilla Panchayat Member , Udupi Dist, Karnataka.ಬ್ರಹ್ಮಾವರ ಸಮೀಪದ ಮಟಪಾಡಿಯ ಶ್ರೀನಿಕೇತನ ಹೈಸ್ಕೂಲ್ನ್ ನಲ್ಲಿ 23-12-2012 ರಂದು ನಡೆದ ಉಡುಪಿಯ Poornaprajna College ನ ಎನ್. ಎಸ್. ಎಸ್ ವಾರ್ಷಿಕ ಶಿಬಿರದಲ್ಲಿ , ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಮಲ್ಲಿಕಾ.ಬಿ. ಪೂಜಾರಿ ಅವರ ಉದ್ಘಾಟನಾ ಭಾಷಣ.

ಶುಕ್ರವಾರ, ಡಿಸೆಂಬರ್ 21, 2012

ಬುಧವಾರ, ಡಿಸೆಂಬರ್ 19, 2012

ಶನಿವಾರ, ಡಿಸೆಂಬರ್ 15, 2012

Narrative Semantics.. National Seminar -Poornaprajna College Udupi-11-1-2013

Indian English: Narrative Semantics.. National Seminar -Poornaprajna College Udupi-11-1-2013:

'via Blog this'

ಕನ್ನಡ ಭಾಷಾ ಕಮ್ಮಟ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ಮತ್ತು ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ವಿಭಾಗಗಳು ಸಂಯುಕ್ತವಾಗಿ ಆಯೋಜಿಸಿದ್ದ ಒಂದು ದಿನದ ಕನ್ನಡ ಭಾಷಾ ಕಮ್ಮಟವು 15-12-2012 ರಂದು ಕಾಲೇಜಿನಲ್ಲಿ ನಡೆಯಿತು. ಡಾ.ಮಹಾಬಲೇಶ್ವರ ರಾವ್ ಉದ್ಘಾಟಿಸಿದರು. ಪ್ರಾಂಶುಪಾಲ ಶ್ರೀ ಕೆ.ಸದಾಶಿವ ರಾವ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಜುಂಜಣ್ಣ   ಉಪಸ್ಥಿತರಿದ್ದು, ಸರ್ವರನ್ನೂ ಸ್ವಾಗತಿಸಿದರು. ಮುಂದೆ ನಡೆದ ಸಂವಾದದಲ್ಲಿ ಉಪ್ಪಂಗಳ ರಾಮ ಭಟ್, ಡಾ.ಪಾಂಡುರಂಗ, ಡಾ.ಗಣನಾಥ  ಎಕ್ಕಾರ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಮಂಜುನಾಥ ಕರಬ, ಚಂದ್ರ ಜಪ್ತಿ, ಕಾತ್ಯಾಯನಿ ಕುಂಜಿಬೆಟ್ಟು, ಡಾ.ಪುತ್ತಿ ವಸಂತಕುಮಾರ್,ಅಂಶುಮಾಲಿ ಸಂವಾದದಲ್ಲಿ ಪಾಲ್ಗೊಂಡರು. ಭಾಗವಸಿದ ವಿದ್ಯಾರ್ಥಿಗಳು ತಮ್ಮ ಸಂದೇಹವನ್ನು ಪ್ರಶ್ನಾರೂಪದಲ್ಲಿ ಕೇಳಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ್ ಸಿದ್ದಾಪುರ ವಂದಿಸಿ, ಪ್ರಜ್ಞ ಮಾರ್ಪಳ್ಳಿ ಕಾರ್ಯಕ್ರಮ ನಿರೂಪಿಸಿದರು.

ಬುಧವಾರ, ಡಿಸೆಂಬರ್ 5, 2012

ಮಂಗಳವಾರ, ಡಿಸೆಂಬರ್ 4, 2012

ಪುರಾತನ ಆಫ್ರಿಕಾದಲ್ಲಿ ಹೈಟೆಕ್ ಆಯುಧ!

ಮಂಗಳ ಗ್ರಹ ಜೀವ ಪೋಷಕ

Organic Compounds On Mars - Did Curiosity Bring it? | Video