ಶನಿವಾರ, ಮೇ 21, 2016

ಪುಸ್ತಕ ಬೇಡ, ಟ್ಯಾಬ್ ಸಾಕು!

ಪುಸ್ತಕ ಬೇಡ, ಟ್ಯಾಬ್ ಸಾಕು!: ಶಾ ಶಾಲೆಗೆ ಹೋಗುವ ಮಕ್ಕಳ ಚೀಲದ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಇತ್ತೀಚೆಗೆ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಎಲ್ಲ ಶಾಲೆಗಳಿಗೆ ಹೊರಡಿಸಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

ಗುರುವಾರ, ಮೇ 19, 2016

ಸೋಮವಾರ, ಮೇ 16, 2016

ರಂಜನ್ ಸಂದರ್ಶನ - Karnataka SSLC 2016 Toppers Interview: Ranjan S {1st Rank} 625 out of 625

ಭದ್ರಾವತಿ Poornaprajna Highschool ನ ರಂಜನ್ -ಎಸ್. ಎಸ್.ಎಲ್. ಸಿ. ದಾಖಲೆ- 625/625

:ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನಗಳಿಸಿದ ರಂಜನ್ ಎಕ್ಸ್'ಕ್ಲೂಸಿವ್ ಸಂದರ್ಶನ

ಮಂಗಳವಾರ, ಮೇ 3, 2016

ಎಸ್. ಎ. ಮೋಹನಕೃಷ್ಣ - ಖಗೋಳ ವಿಸ್ಮಯ: ಅಪೂರ್ವ ‘ಬುದ್ಧ ಸಂಕ್ರಮಣ’

ಖಗೋಳ ವಿಸ್ಮಯ: ಅಪೂರ್ವ ‘ಬುದ್ಧ ಸಂಕ್ರಮಣ’: ಖಗೋಳ ವಿಜ್ಞಾನವು (astronomy) ಅತ್ಯಂತ ಕುತೂಹಲಕರ ಹಾಗೂ  ಕೌತುಕಮಯ ವಿಷಯ. ಅನಾದಿಕಾಲದಿಂದಲೂ  ಮಾನವ ಆಕಾಶಕಾಯಗಳ ಬಗ್ಗೆ ಸಂಶೋಧನೆ  ಮಾಡುತ್ತಲೇ ಬಂದಿದ್ದಾನೆ.