ಶನಿವಾರ, ಮೇ 24, 2014

ಡಾ / ಪ್ರಜ್ಞಾ ಮಾರ್ಪಳ್ಳಿ - ಅಭಿನಂದನೆಗಳು

ಪೂರ್ಣಪ್ರಜ್ಞ್ನ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗುರುವ ಪ್ರಜ್ಞ್ನಾ ಮಾರ್ಪಳ್ಳಿಅವರು ಉಡುಪಿ ಗೋವಿಂದ ಪೈ ಸಂಶೋಧನ ಕೇಂದ್ರದ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಡಾ /ಅಶೋಕ ಆಳ್ವರ ಮಾರ್ಗದರ್ಶನದಲ್ಲಿ ಮಂಡಿಸಿರುವ "
                 " ಡಾ / ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರ ಸಮಗ್ರ ಕಾವ್ಯ ಒಂದು ಅಧ್ಯಯನ "
  ಮಹಾಪ್ರಬಂಧಕ್ಕೆ ಮಣಿಪಾಲ ವಿ. ವಿ ಪಿ.ಎಚ್ ಡಿ ಪದವಿಯನ್ನು ನೀಡಿದೆ .
    ಅಭಿನಂದನೆಗಳು .
  DR. PRAJNA MARPALLI
  Ph. D thesis submitted to MAHE- MANIPAL
  Guide- Dr. ASHOKA ALVA
                  Regional Resource Centre for Folk Performing Arts
                     Govinda Pai Research Centre , Udupi
  Topic- "DR. N. S. LAXMINARAYANA BHAT's POETRY "

ಬುಧವಾರ, ಮೇ 21, 2014

Bharataratna C. N. R. Rao at Poornaprajna College Udupi- 21-5-2014

: ಕುಂಜಾರುಗಿರಿಯ  ದುರ್ಗಾದೇವಿ ಸನ್ನಿಧಿಗೆ ಸಿ. ಎನ್.ಆರ್. ರಾವ್

srikanthsiddapura: ಕುಂಜಾರುಗಿರಿಯ  ದುರ್ಗಾದೇವಿ
ಶ್ರೀ ಶ್ರೀ ವಿಬುಧೇಶತೀರ್ಥ ಶ್...
: ಕುಂಜಾರುಗಿರಿಯ  ದುರ್ಗಾದೇವಿ ಶ್ರೀ ಶ್ರೀ ವಿಬುಧೇಶತೀರ್ಥ ಶ್ರೀಪಾದರು ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಪ್ರೊ. ಸಿ. ಎನ್. ಆರ್. ರಾವ್ ಋಷಿ...

ಶಿಕ್ಷಣ, ವಿಜ್ಞಾನ ಕಡೆಗಣಿಸಿದರೆ ಪ್ರಗತಿ ಕುಂಠಿತ: ಡಾ. ಸಿ.ಎನ್.ಆರ್.ರಾವ್ -

ಮೇ 21: ಕುಂಜಾರಮ್ಮನಿಗೆ ರಜತ ರಥ ಸಮರ್ಪಣೆ

Udayavani: ಮೇ 21: ಕುಂಜಾರಮ್ಮನಿಗೆ ರಜತ ರಥ ಸಮರ್ಪಣೆ

Science needs corporate funding, C N R Rao says

Udupi: New govt should invest more on science: Bharat Ratna Dr C N R Rao

Udupi: New govt should invest more on science: Bharat Ratna Dr C N R Rao

ಸೋಮವಾರ, ಮೇ 12, 2014

Poornaprajna College, Udupi --Admissions-2014

POORNAPRAJNA COLLEGE, UDUPI
Phone-0820-2520459, 0820--2535234
 B. A -
          1- HISTORY/ SOCIOLOGY / KANNADA
          2 HISTORY / ECONOMICS/ SOCIOLOGY
          3-HISTORY / ECONOMICS / ENGLISH
  {B. A -Admission Fee -Rs-2033 only }
B. SC-
           1 -PCM- Physics/ Chemistry/ Maths
            2-PSM- Physics/ Statistics/ Maths
            3-PCCsc -Physics / Chemistyry/Computer Science
             4 -BZC-Biology /Zoology/ Computer Science
B. Com-
            A-Gov Aided
             B- C -
 B.B. M -
            1 -Gov Aided
   For Details , and Ladies Hostel Admission Contact College Office-0820-2520459


    
ಪಿ. ಪಿ ಸಿಯ ನಿವೄತ್ತ ಪ್ರಿನ್ಸಿಪಾಲ್ ಪ್ರ್ತೊ/ ಕೆ. ಸುಬ್ರಹ್ಮಣ್ಯ ನಿಧನ

ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ 33  ವರ್ಷ ಗಣಿತಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ , 1977 ರಲ್ಲಿ ಪ್ರಿನ್ಸಿಪಾಲರಾಗಿ ನಿವೃತ್ತರಾದ  ಪ್ರೊ/ ಕೆ. ಸುಬ್ರಹ್ಮಣ್ಯ  { 76 }ಅವರು 12-5-2014 ರಂದು ಉಡುಪಿಯಲ್ಲಿ ನಿಧನರಾದರು. ಅವರಿಗೆ ನಮ್ಮ ಅಂತಿಮ ನಮನ.
Pro. K. SUBRAHMANYA { 76 } , Rt Principal of Poornaprajna College Udupi  expired on 12-4-2014 . He served at PPC for 33 years as lecturer  and Professor in Mathematics.