ಸೋಮವಾರ, ಸೆಪ್ಟೆಂಬರ್ 9, 2013

ಡಾ/ ಎನ್ .ಎ . ಮಧ್ಯಸ್ಥ [Audio ] -ನೇತ್ರಾವತಿ , ಎತ್ತಿನಹೊಳೆ ಯೋಜನೆಯ ಅಪಾಯಗಳು

Dr. N. A . Madhyastha audio Dangers of Nethravathi Project - Aryabhatappc_tw - clik here listen to Dr. N. A . Madhyastha - Dangers of Nethravathi , Ettinahole Project .  Recorded at udupi , August 2013

ಡಾ / ಬಿ. ಎಮ್ . ಸೋಮಯಾಜಿ {Audio }--ಪ್ರಾಧ್ಯಾಪಕನ ಸವಿನೆನಪುಗಳು

ಶನಿವಾರ, ಸೆಪ್ಟೆಂಬರ್ 7, 2013

ಪಿಪಿಸಿಯಲ್ಲಿ ಕನ್ನಡ ಅಧ್ಯಯನ ಕಾರ್ಯಾಗಾರ ▶ UDUPI PPC KANNADA SEMINAR - YouTube

▶ UDUPI PPC KANNADA SEMINAR - YouTube

ಏಕರೂಪಿ ಪಠ್ಯಕ್ರಮ ಯೋಜನೆಯ ಸಮಸ್ಯೆಗೆ ಪರಿಹಾರ ಕಂಡುಹುಡುಕಲು ಪ್ರಯತ್ನಿಸುತ್ತೇನೆ – ಸಚಿವ ಸೊರಕೆ

ಉಡುಪಿ : ಏಕರೂಪಿ ಪಠ್ಯಕ್ರಮ ಯೋಜನೆಯ ಸಮಸ್ಯೆಗೆ ಪರಿಹಾರ ಕಂಡುಹುಡುಕಲು ಪ್ರಯತ್ನಿಸುತ್ತೇನೆ – ಸಚಿವ ಸೊರಕೆ

ಕನ್ನಡ - ಐ ಕಾರ್ಯಾಗಾರ


07-09-2013 ಶನಿವಾರ ನಡೆದ ಕನ್ನಡ (ಐ) ಕಾರ್ಯಾಗಾರದ  ಉದ್ಘಾಟನೆ. ಪೂಜ್ಯ ಸ್ವಾಮೀಜಿಯವರಿಂದ. ಸಮಾರಂಭಕ್ಕೆ ಆಗಮಿಸಿದ ನಗರಾಭಿವೃದ್ಧಿ ಸಚಿವರಿಗೆ ಶ್ರೀಪಾದರಿಂದ  ಆಶೀರ್ವಚನ ರೂಪದಲ್ಲಿ   ಅಭಿನಂದನೆ. ಪ್ರೊ. ಚಿನ್ನಪ್ಪ ಗೌಡ, ಡಾ.ಜಿ.ಎಸ್.ಚಂದ್ರಶೇಖರ್, ಪ್ರಾಂಶುಪಾಲ ಸದಾಶಿವ ರಾವ್  ಉಪಸ್ಥಿತರಿದ್ದರು.

ಶುಕ್ರವಾರ, ಸೆಪ್ಟೆಂಬರ್ 6, 2013

ಡಾ / ಬಿ. ಜಗದೀಶ ಶೆಟ್ಟಿ -{Audio ] -ತುಳುನಾಡಿನ ಶಾಸನಗಳು

Dr. B. Jagadish shetty audio Inscriptions of Tulunadu - Aryabhatappc_tw clik here to listen
 ಉಡುಪಿಯ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ  6-9-2013  ರಂದು ನಡೆದ ವಿಚಾರಗೋಷ್ಠಿಯಲ್ಲಿ  ಡಾ / ಬಿ.ಜಗದೀಶ ಶೆಟ್ಟಿಯವರು ನೀಡಿದ ಉಪನ್ಯಾಸ
 Contact Dr Jagadish Shetty
                H. O. D
 Departmaent of History
  POORNAPRAJNA COLLEGE UDUPI -576101
karnataka, India