ಸೋಮವಾರ, ಏಪ್ರಿಲ್ 25, 2016

ಉಡುಪಿಗೆ ಇಂದು ‘ಶೂನ್ಯ ನೆರಳಿನ ದಿನ’ 26- 4-2016

ಉಡುಪಿಗೆ ಇಂದು ‘ಶೂನ್ಯ ನೆರಳಿನ ದಿನ’ | Vartha Bharathi- ವಾರ್ತಾ ಭಾರತಿ:



'via Blog this'

‘ಹಿಂದಿ- ಅಂತರರಾಷ್ಟ್ರೀಯ ಭಾಷೆ’

‘ಹಿಂದಿ- ಅಂತರರಾಷ್ಟ್ರೀಯ ಭಾಷೆ’: ರಾಜಭಾಷೆ, ರಾಷ್ಟ್ರಭಾಷೆ ಮತ್ತು ಸಂಪರ್ಕ ಭಾಷೆಯ ರೂಪದಲ್ಲಿ ತನ್ನ ಸ್ವರೂಪವನ್ನು ವಿಸ್ತರಿಸಿಕೊಳ್ಳು ತ್ತಿರುವ ಹಿಂದಿ ಭಾಷೆಯು, ಇಂದು ವಿದೇಶಗಳಲ್ಲಿ ನೆಲೆಸಿದ (ಅನಿವಾಸಿ) ಭಾರತೀಯರಿಂದಾಗಿ ಅಂತರ ರಾಷ್ಟ್ರೀಯ ಭಾಷೆಯಾಗಿ ರೂಪು ಗೊಂಡಿದೆ ಎಂದು ಉಡುಪಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ. ಮಾಧವಿ ಎಸ್‌ ಭಂಡಾರಿ ಅಭಿಪ್ರಾಯಪಟ್ಟರು.

ಗುರುವಾರ, ಏಪ್ರಿಲ್ 14, 2016

YOGA COURSE CERTIFICATE DISTRIBUTION

Dr. G. S. Chandrashekhar, Honourable Secretary, Poornaprajna College distributed Yoga Certificate to eligible students. Prof. Raghavendra, Sukumar, Principal Dr. Jagadeesh Shetty, Yoga Instructor Dr. Srikanth Siddapura were present.