ಜುಲೈ 24, ಬುಧವಾರ ಕನ್ನಡ ವಿಭಾಗದ ಆಶ್ರಯದಲ್ಲಿ ನಡೆದ ಸಮಾರಂಭ. ಮುಖ್ಯ ಅಭ್ಯಾಗತರು ಡಾ.ರವಿರಾಜ ಶೆಟ್ಟಿ. 2012-13 ನೇ ಸಾಲಿನ ಮಂಗಳೂರು ವಿ.ವಿ. ಪದವಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅಧಿಕ ಅಂಕ ಪಡೆದ ಪಿಪಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಅಧ್ಯಕ್ಷತೆ ಶ್ರೀ ಕೆ.ಸದಾಶಿವ ರಾವ್, ಪ್ರಾಂಶುಪಾಲರು. ವೇದಿಕೆಯಲ್ಲಿ ಹಿರಿಯ ಉಪನ್ಯಾಸಕ ಪ್ರೊ.ಮುರಳೀಧರ ಉಪಾಧ್ಯ,ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ್ ಸಿದ್ದಾಪುರ ಉಪಸ್ಥಿತರಿದ್ದರು.
ಆರ್ಯಭಟ, ಪೂರ್ಣಪ್ರಜ್ಞ ಕಾಲೇಜು, ಉಡುಪಿ _ POORNAPRAJNA COLLEGE , UDUPI -This blog publishes Popular Science, Research , Arts, Humanities,Commerce, Management,& career Guidance articles in Kannada & English
ಸೋಮವಾರ, ಜುಲೈ 29, 2013
ಬುಧವಾರ, ಜುಲೈ 17, 2013
ಮಂಗಳವಾರ, ಜುಲೈ 16, 2013
ಜೀವಶಾಸ್ತ್ರ ಇದೆ ಭವಿಷ್ಯ ಡಾ /ಎಲ್/ ಶಶಿಕುಮಾರ್
ಜೀವಶಾಸ್ತ್ರ ಇದೆ ಭವಿಷ್ಯ | ಪ್ರಜಾವಾಣಿ
Dr.l.Shgashikumar -Opportunities for Biology Students
Dr.l.Shgashikumar -Opportunities for Biology Students
ಸೋಮವಾರ, ಜುಲೈ 15, 2013
ಶನಿವಾರ, ಜುಲೈ 13, 2013
ಶುಕ್ರವಾರ, ಜುಲೈ 12, 2013
ದತ್ತಿ ಉಪನ್ಯಾಸ
11-07-2013 ರಂದು ಪಿಪಿಸಿಯಲ್ಲಿ ನಡೆದ ಎರ್ಮಾಳುಬೀಡು ದಿ. ಶಾಂತರಾಜ ಅರಸು ಮಾರಮ್ಮ ಹೆಗ್ಗಡೆಯವರ ಧರ್ಮಪತ್ನಿ ದಿ. ನಾಗವೇಣಿ ಅಮ್ಮ ಇವರ ಸ್ಮರಣಾರ್ಥ ಸ್ಥಾಪಿಸಲ್ಪಟ್ಟ ದತ್ತಿ ಉಪನ್ಯಾಸದಲ್ಲಿ ಮಹಾಭಾರತದಲ್ಲಿ ಜೀವನ ಮೌಲ್ಯಗಳು ಎಂಬ ವಿಷಯದ ಕುರಿತು ವಿದ್ವಾನ್ ಗಂಗಾಧರ ಭಟ್ ಮಾತನಾಡಿದರು. ಪ್ರಾಂಶುಪಾಲ ಶ್ರೀ ಕೆ.ಸದಾಶಿವ ರಾವ್ ಅಧ್ಯಕ್ಷತೆ ವಹಿಸಿದ್ದರು. ಸೂರಜ್ರಾಜ್ ಎರ್ಮಾಳು ಉಪಸ್ಥಿತರಿದ್ದರು.
ಗುರುವಾರ, ಜುಲೈ 11, 2013
ಬುಧವಾರ, ಜುಲೈ 10, 2013
ಶುಕ್ರವಾರ, ಜುಲೈ 5, 2013
ಬುಧವಾರ, ಜುಲೈ 3, 2013
ಶ್ರೀ ವಿಬುಧೇಶತೀರ್ಥರಿಗೆ ನಮನ
POORNAPRAJNA COLLEGE UDUPI
FOUNDER"S DAY - 4-7-2013-9.15am
Homage To SRI VIBUDHESHATHEERTHA SWAMIJI
CHIEF GUEST-
PRO. UDYAVARA MADHAVA ACHARYA
Venue- MINI AUDITORIUM
Welcome
FOUNDER"S DAY - 4-7-2013-9.15am
Homage To SRI VIBUDHESHATHEERTHA SWAMIJI
CHIEF GUEST-
PRO. UDYAVARA MADHAVA ACHARYA
Venue- MINI AUDITORIUM
Welcome
ಆಭಿನಂದನೆಗಳು-Ka.Sa. Pa. Dattinidhi Award to PRAJNA MARPALLY
M/s PRAJNA MARPALLY { Deparment of Kannada , Poornaprajna College, Udupi } recieved K. S. Bharathi Rajaram Madhyastha Dattinidhi Prashsthi for her Kannada Novel - ALEGALU {ಅಲೆಗಳು }
Congrats to Prajna Marpally
-aryabhatappc. blogspot.in
Congrats to Prajna Marpally
-aryabhatappc. blogspot.in
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)