ಶುಕ್ರವಾರ, ಜುಲೈ 25, 2014

ಕನ್ನಡದಲ್ಲಿ ಅಧಿಕ ಅಂಕ ಪಡೆದವರಿಗೆ ಅಭಿನಂದನೆ

ಕನ್ನಡ ವಿಭಾಗವು ಆಯೋಜಿಸಿದ್ದ 2013-14 ರ ಮಂಗಳೂರು ವಿ.ವಿ.ಪದವಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡುತ್ತಿರುವ  ಉಡುಪಿ ಸರಕಾರಿ ಹೆಮ್ಮಕ್ಕಳ ಪದವಿಪೂರ್ವ ಕಾಲೇಜಿನ ಕನ್ನಡ  ಅಧ್ಯಾಪಕ ಶ್ರೀ ನಾಗರಾಜ್ ಜಿ.ಎಸ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ