ಗುರುವಾರ, ಅಕ್ಟೋಬರ್ 2, 2014

ಕಲಾವಿಭಾಗದ ಪೂರ್ವವಿದ್ಯಾರ್ಥಿ ನಾಗರಾಜ ಅಭಿನಂದನೆ

ಕಲಾವಿಭಾಗದ ಪೂರ್ವವಿದ್ಯಾರ್ಥಿ, ಇದೀಗ ಉದ್ಯೋಗ ನಿಮಿತ್ತ ಅಮೆರಿಕಾಕ್ಕೆ ತೆರಳುತ್ತಿರುವ ನಾಗರಾಜರನ್ನು ಕಾಲೇಜಿನಲ್ಲಿ ಅಭಿನಂದಿಸಿ ಶುಭ ಕೋರಲಾಯಿತು. ಪ್ರಾಂಶುಪಾಲ ಸದಾಶಿವ ರಾವ್, ಪ್ರೊ. ಮುರಳೀಧರ  ಉಪಾಧ್ಯ, ಕಲಾವಿಭಾಗದ ಡೀನ್ ಡಾ.ಜಗದೀಶ ಶೆಟ್ಟಿ, ಇತಿಹಾಸ  ಉಪನ್ಯಾಸಕಿ ಮಲ್ಲಿಕಾ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಡಾ.ಶ್ರೀಕಾಂತ್ ಸ್ವಾಗತಿಸಿ, ಅರ್ಥಶಾಸ್ತ್ರ  ಉಪನ್ಯಾಸಕಿ ಸೌಜನ್ಯ ವಂದಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ