ಶುಕ್ರವಾರ, ಮೇ 29, 2015

ನೂತನ ಆಡಳಿತಾಧಿಕಾರಿಯಾಗಿ ಪ್ರೊ. ಕಿಶೋರ್ ರಾವ್

ಉಡುಪಿ  ಶ್ರೀ ಅದಮಾರುಮಠ ಶಿಕ್ಷಣ ಮಂಡಳಿಯ   ಆಡಳಿತಾಧಿಕಾರಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಡಾ.ಎಸ್.ಎಲ್. ಕಾರ್ಣಿಕ್ ಅವರನ್ನು ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಅಭಿನಂದಿಸಿದರು. ನೂತನ   ಆಡಳಿತಾಧಿಕಾರಿಗಳಾಗಿ ಪ್ರೊ. ಕಿಶೋರ್ ರಾವ್ ಅಧಿಕಾರ ಸ್ವೀಕರಿಸಿದರು.

1 ಕಾಮೆಂಟ್‌: