ಸೋಮವಾರ, ಏಪ್ರಿಲ್ 25, 2016

‘ಹಿಂದಿ- ಅಂತರರಾಷ್ಟ್ರೀಯ ಭಾಷೆ’

‘ಹಿಂದಿ- ಅಂತರರಾಷ್ಟ್ರೀಯ ಭಾಷೆ’: ರಾಜಭಾಷೆ, ರಾಷ್ಟ್ರಭಾಷೆ ಮತ್ತು ಸಂಪರ್ಕ ಭಾಷೆಯ ರೂಪದಲ್ಲಿ ತನ್ನ ಸ್ವರೂಪವನ್ನು ವಿಸ್ತರಿಸಿಕೊಳ್ಳು ತ್ತಿರುವ ಹಿಂದಿ ಭಾಷೆಯು, ಇಂದು ವಿದೇಶಗಳಲ್ಲಿ ನೆಲೆಸಿದ (ಅನಿವಾಸಿ) ಭಾರತೀಯರಿಂದಾಗಿ ಅಂತರ ರಾಷ್ಟ್ರೀಯ ಭಾಷೆಯಾಗಿ ರೂಪು ಗೊಂಡಿದೆ ಎಂದು ಉಡುಪಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ. ಮಾಧವಿ ಎಸ್‌ ಭಂಡಾರಿ ಅಭಿಪ್ರಾಯಪಟ್ಟರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ