ಶನಿವಾರ, ಡಿಸೆಂಬರ್ 12, 2015

ಹಿಂದೀ ಹೄದಯವಂತಿಕೆಯ ಭಾಷೆ -National Hindi Literature Seminar at Poornaprajna College , Udupi 11-12-2015

ಪಿಪಿಸಿಯಲ್ಲಿ ಹಿಂದಿ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟನೆ -11-12-2015

varthabharathi | kannada News, Latest kannada News from Gulf, Asia,India and on Sports, Business,Indian,Politics, Education: "ಸತ್ಯ ಎಲ್ಲೆಡೆಗೆ , ಜನದನಿಯ ಸಾರಥಿ , ವಾರ್ತಾಭಾರತಿ
ರವಿವಾರ , 13 ಡಿಸೆಂಬರ್ 2015
twitter | Archives | Advertisement | RSS Feed | Register | Login


ಹಿಂದಿ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟನೆ"



'via Blog this'

ಗುರುವಾರ, ನವೆಂಬರ್ 5, 2015

ಸೋಮವಾರ, ಆಗಸ್ಟ್ 24, 2015

Mock KVPY TEST -Aug 2015 - Corrected Questions

Corrected Questions :
47. Choose the correct set of the following species in increasing order of C-F bond length
107. The product X and Y in the following are respectively
: C a) HF2 < : CH2F < : CF3 b) : CH3 < : CHF2 < : CH2F
c) : CF3 < : CH2F < : CHF2 d) : CHF2 < : CF3 < : CH2F
X
Y
NO2
Sn|HCl
i) NaNO2|HCl
ii) Cu Br, 
a)
NO
,
Cl
b)
NH2
,
Br
d)
NO
,
Cl
Cl Cl
c)
NO2
,
Br
Cl Cl

Mock KVPY TEST- Aug-2015 SB/SX -Answer Key

MOCK KVPY TEST - SB/SX
ANSWER KEY
1 – B 41 – B 81 – D
2 – C 42 – C 82 – A
3 – D 43 – A 83 – B
4 – B 44 – C 84 – C
5 – C 45 – A 85 – A
6 – B 46 – B 86 – B
7 – A 47 – B 87 – D
8 – A 48 – C 88 – A
9 – D 49 – B 89 – D
10 – A 50 – A 90 – B
11 – C 51 – A 91 – A
12 – D 52 – C 92 – A
13 – B 53 – B 93 – D
14 – A 54 – D 94 – B
15 – D 55 – D 95 – C
16 – B 56 – B 96 – C
17 –A 57 – D 97 – B
18 – C 58 – C 98 – D
19- A 59 – C 99 – D
20 – C 60 – B 100 – C
21 – C 61 – C 101 – C
22 – A 62 – A 102 – A
23 – B 63 – C 103 – C
24 – A 64 – C 104 – D
25 – D 65 – A 105 – C
26 – A 66 – A 106 – A
27 – C 67 – D 107 – B
28 – B 68 – D 108 – A
29 – B 69 – C 109 – C
30 – C 70 – B 110 – B
31 – A 71 – C 111 – B
32 – A 72 – C 112 –D
33 – D 73 – A 113 –A
34 – B 74 – C 114 – B
35 – C 75 – A 115 – B
36 – A 76 – D 116 – C
37 – D 77 – D 117 – A
38 – C 78 – A 118 – B
39 – D 79 – B 119 – C
40 – B 80       120 - B

Ignore -Question No-47 and 107

ಗುರುವಾರ, ಆಗಸ್ಟ್ 20, 2015

ಶಶಿಕಾಂತ ಶೆಟ್ಟಿ ಉಪನ್ಯಾಸ

ಸಾಂಸ್ಕ್ರತಿಕ ಸಂಘದ  ಆಶ್ರಯದಲ್ಲಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಬಡಗುತಿಟ್ಟಿನ ಪ್ರಸಿದ್ಧ ಯಕ್ಷಗಾನ ಸ್ತ್ರೀ ವೇಷಧಾರಿ ಶಶಿಕಾಂತ ಶೆಟ್ಟಿಯವರ  ಉಪನ್ಯಾಸ. ವಿಷಯ : ಪುರಾಣ ಪ್ರಸಂಗಗಳಲ್ಲಿ ಸ್ತ್ರೀ ಪಾತ್ರ.

ಸೋಮವಾರ, ಆಗಸ್ಟ್ 3, 2015

ಟಿ.ವಿಯನ್ನು ಇನ್ನಷ್ಟು ಸ್ಮಾರ್ಟ್‌ ಮಾಡಿ -ಯು.ಬಿ. ಪವನಜ

Mock KVPY Test -Application Form

ನಿಗದಿತ ಸಮಯಕ್ಕೆ ಬಾರದ ಯುಜಿಸಿ ವೇತನ

Poonaprajna College Post Graduate Centre inaugurated

ಡಾ / ಶ್ರೀಕಾಂತ ಸಿದ್ದಾಪುರ - ಓಶೋ ಅವರ ಕನ್ನಡ ಅನುವಾದಿತ ಕೃತಿಗಳು

ಪಿಪಿಸಿಯಲ್ಲಿ ಸ್ನಾತಕೋತ್ತರ ಕೇಂದ್ರ ಆರಂಭ - 3-8-2015

ಪಿಪಿಸಿಯಲ್ಲಿ ಉಡುಪಿ ಕೃಷ್ಣ

ಸೀಯೆನ್ನಾರ್ ನೆನಪಿನ ಬುತ್ತಿ ಆ(ಹಾ) ದಿನಗಳು! -ರೋಹಿತ್ ಚಕ್ರತೀರ್ಥ

ಶನಿವಾರ, ಆಗಸ್ಟ್ 1, 2015

Poornaprajna PG centre to be opened

ಪಿ.ಪಿ. ಸಿ ಉಡುಪಿ- ಎಮ್. ಕಾಮ್. ಎಮ್.ಎಸ್ಸಿ ಆರಂಭ -3-8-2015

ಉಡುಪಿ : ಪೂರ್ಣಪ್ರಜ್ಞ ಕಾಲೇಜಿನ ಕ್ಯಾಂಪಸ್‌ನಲ್ಲಿ ಸ್ಥಾಪಿಸಿರುವ ಸ್ನಾತಕೋತ್ತರ (ಎಂಕಾಂ ಮತ್ತು ಎಂಎಸ್ಸಿ) ಕೇಂದ್ರವನ್ನು ಆ. 3ರ ಬೆಳಗ್ಗೆ 11 ಗಂಟೆಗೆ ಉನ್ನತ ಶಿಕ್ಷಣ ಸಚಿವ ಆರ್‌.ವಿ. ದೇಶಪಾಂಡೆ ಉದ್ಘಾಟಿಸುವರು.
ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಗೌ| ಕಾರ್ಯದರ್ಶಿ ಪ್ರದೀಪ್‌ ಕುಮಾರ್‌ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಅದಮಾರು ಮಠ ಶಿಕ್ಷಣ ಮಂಡಳಿ ಸಂಸ್ಥಾಪಕ ಶ್ರೀ ವಿಭುದೇಶತೀರ್ಥ ಶ್ರೀಪಾದರ ಆಶಯದಂತೆ ಪೂರ್ಣಪ್ರಜ್ಞ ಕಾಲೇಜು ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿದೆ. ಗುರುಗಳ ಮಾರ್ಗದಲ್ಲಿ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಸ್ನಾತಕೋತ್ತರ ಕೇಂದ್ರವನ್ನು ಸ್ಥಾಪಿಸಿದ್ದಾರೆ ಎಂದರು.
ಉದ್ಘಾಟನೆಯ ಬಳಿಕ ಪೂರ್ಣಪ್ರಜ್ಞ ಆಡಿಟೋ ರಿಯಂನಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಪೂರ್ಣಪ್ರಜ್ಞ ಕಾಲೇಜಿನಲ್ಲಿ ಅಮೃತಶಿಲೆಯಲ್ಲಿ ನಿರ್ಮಿಸಿರುವ ಶ್ರೀಕೃಷ್ಣನ ವಿಗ್ರಹವನ್ನು ಶೀರೂರು ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು ಅನಾವರಣ ಮಾಡಲಿದ್ದಾರೆ. ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿ ಅಧ್ಯಕ್ಷ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸುವರು. ಸಚಿವ ವಿನಯಕುಮಾರ್‌ ಸೊರಕೆ, ಶಾಸಕ ಪ್ರಮೋದ್‌ ಮಧ್ವರಾಜ್‌, ಮಂಗಳೂರು ವಿ.ವಿ. ಕುಲಪತಿ ಪ್ರೊ| ಭೈರಪ್ಪ, ರಾಜ್ಯ ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಆರ್‌. ಪ್ರಭಾಕರ್‌ ಮುಖ್ಯ ಅತಿಥಿಗಳಾಗಿರುವರು ಎಂದರು.
ಹೊಸ ಕಟ್ಟಡದಲ್ಲಿ ತರಗತಿ: ಸ್ನಾತಕೋತ್ತರ ಕೇಂದ್ರಕ್ಕಾಗಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಆವರಣದಲ್ಲಿಯೇ ಸುಮಾರು 80 ಲ.ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಲಾಗಿದೆ. ಎಂಕಾಂ ಹಗಲು ಮತ್ತು ಸಂಜೆ, ಎಂಎಸ್ಸಿ (ಗಣಿತಶಾಸ್ತ್ರ) ಹಗಲಿನಲ್ಲಿ ಮಾತ್ರ ತರಗತಿಗಳು ನಡೆಯಲಿವೆ ಎಂದು ಪ್ರದೀಪ್‌ ಕುಮಾರ್‌ ತಿಳಿಸಿದರು.
ಪೂರ್ಣಪ್ರಜ್ಞ ಕಾಲೇಜಿನ ಗೌ| ಕಾರ್ಯದರ್ಶಿ ಡಾ| ಜಿ.ಎಸ್‌. ಚಂದ್ರಶೇಖರ್‌, ಪ್ರಾಂಶುಪಾಲರಾದ ಡಾ| ಬಿ. ಜಗದೀಶ ಶೆಟ್ಟಿ ಮತ್ತು ಡಾ| ಟಿ.ಎಸ್‌. ರಮೇಶ್‌, ಪಿಐಎಂನ ನಿರ್ದೇಶಕ ಡಾ| ಎಂ.ಆರ್‌. ಹೆಗಡೆ, ಕನ್ನಡ ವಿಭಾಗ ಮುಖ್ಯಸ್ಥ ಡಾ| ಶ್ರೀಕಾಂತ್‌ ರಾವ್‌ ಸಿದ್ಧಾಪುರ, ಆಡಳಿತಾಧಿಕಾರಿ ಬಿ. ಕಿಶೋರ್‌ ರಾವ್‌ ಪತ್ರಿಕಾಗೋಷ್ಠಿಯಲ್ಲಿದ್ದರು.
 


Read more at http://www.udayavani.com/kannada/news/%E0%B2%89%E0%B2%A1%E0%B3%81%E0%B2%AA%E0%B2%BF-%E0%B2%89%E0%B2%A1%E0%B3%81%E0%B2%AA%E0%B2%BF/87296/%E0%B2%86-3-%E0%B2%AA%E0%B3%82%E0%B2%B0%E0%B3%8D%E0%B2%A3%E0%B2%AA%E0%B3%8D%E0%B2%B0%E0%B2%9C%E0%B3%8D%E0%B2%9E-%E0%B2%AA%E0%B2%BF%E0%B2%9C%E0%B2%BF-%E0%B2%B8%E0%B3%86%E0%B2%82%E0%B2%9F%E0%B2%B0%E0%B3%8D%E2%80%8C-%E0%B2%89%E0%B2%A6%E0%B3%8D%E0%B2%98%E0%B2%BE%E0%B2%9F%E0%B2%A8%E0%B3%86#2ZEDvBl2uptCxEf2.99

C.N.R. Rao to donate lab to Poornaprajna Institute

ಸೋಮವಾರ, ಜುಲೈ 27, 2015

Lecture at Indian Statistical Institute Kolkata 2015 : Ritwik Bhattacharya

Lecture at Indian Statistical Institute Kolkata 2015 : Ritwik Bhattacharya

ಕನ್ನಡದಲ್ಲಿ ಅಧಿಕ ಅಂಕ ಪಡೆದವರಿಗೆ ಅಭಿನಂದನೆ

2014-15 ನೇ ಸಾಲಿನ ಮಂಗಳೂರು ವಿ.ವಿ. ಪರೀಕ್ಷೆಯಲ್ಲಿ  ಕನ್ನಡದಲ್ಲಿ ಅಧಿಕ  ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಪೂರ್ವ ವಿದ್ಯಾರ್ಥಿ ಶ್ರೀ ನಾಗರಾಜ ರಾವ್ ಮಾತನಾಡಿದರು.

ಭಾನುವಾರ, ಜುಲೈ 5, 2015

ಯುಪಿಎಸ್ಸಿಯಲ್ಲೂ ಹುಡ್ಗೀರೇ ಟಾಪರ್ಸ್

ಯುಪಿಎಸ್‌ಸಿ: ಲೈಫ್ ಎಂಜಾಯ್ ಮಾಡುತ್ತಲೇ ಸಾಧನೆ

ಯುಪಿಎಸ್‌ಸಿ: ಲೈಫ್ ಎಂಜಾಯ್ ಮಾಡುತ್ತಲೇ ಸಾಧನೆ - Indiatimes Vijaykarnatka:



'via Blog this'

UPSC -2015 ಉಡುಪಿಯ ನಿತೀಶ್‌ 8ನೇ ರ‍್ಯಾಂಕ್‌

ಮಂಗಳವಾರ, ಜೂನ್ 30, 2015

ಸೋಲು ಗೆಲುವಿನ ಲೆಕ್ಕ ಬದಲಿಸಿದ ನ್ಯಾಶ್ -ಸುಧೀಂದ್ರ ಬುದ್ಯ

POORNAPRAJNA COLLEGE , UDUPI -FOUNDAR's DAY - 1-7-2015


 

ಜುಲೈ 1 ರಂದು ಭೂಮಿ ಸಮೀಪ ಬರುವ ಗುರು ಶುಕ್ರ - Venus, Jupiter to meet on June 30, July 1 -A. P. Bhat

ಮಂಗಳವಾರ, ಜೂನ್ 23, 2015

ವಾಟ್ಸ್‌ಆ್ಯಪ್‌ ದಿಡ್ಡಿಬಾಗಿಲಿನ ಒಳಗೆ...ಪದ್ಮನಾಭ ಭಟ್‌

ಅವಿನಾಶ್ ಬಿ.: ವಿಂಡೋಸ್‌ನಲ್ಲಿ ವೇಗದ ಕೆಲಸಕ್ಕೆ ಒಂದಿಷ್ಟು ಉಪಯುಕ್ತ ತಂತ್ರಗಳು

ಶುಕ್ರವಾರ, ಜೂನ್ 19, 2015

ಯೋಗ: ರಾಜಕೀಯ ಬೆರೆಸುವುದು ಬೇಡ

ಯೋಗದ ಯೋಗಾಯೋಗ -ಗೋವಿಂದ್ ಬೆಳ್ಗಾಂವ್ಕರ್‌

Albert Einstein- The Secrets of Quantum Physics | Science Full Documentary

ಗುರುವಾರ, ಜೂನ್ 18, 2015

ಡಾ / ಶರತ್ ಅನಂತಮೂರ್ತಿ [Audio } -ಅಂತಾರಾಷ್ಟ್ರೀಯ ಬೆಳಕಿನ ವರ್ಷ -2015 ,

Poornapraja College Udupi - Seminar throws light on light-based technologies

ಪಿ. ಪಿ. ಸಿ ಯಲ್ಲಿ ಅಂತಾರಾಷ್ಟ್ರೀಯ ಬೆಳಕಿನ ವರ್ಷ ಕಮ್ಮಟ -18 -6-2015

ಉಡುಪಿ: ಸಾಕಷ್ಟು ಸಂಶೋಧನೆಗಳು ನಡೆದ ಅನಂತರವೂ ಬೆಳಕಿನ ಸ್ವರೂಪದ ನಿಗೂಢತೆ ಮುಂದುವರೆದಿದೆ. ಬೆಳಕು ಒಂದು ಅಲೆಯೋ ಅಥವಾ ರೇಖೆಯೋ ಅಥವಾ ಕಣವೋ ಎಂಬ ಜಿಜ್ಞಾಸೆ ಇಂದಿಗೂ ಇದೆ ಎಂದು ಬೆಂಗಳೂರು ವಿ.ವಿ. ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ| ಶರತ್‌ ಅನಂತಮೂರ್ತಿ ಹೇಳಿದರು.
ಅವರು ಜೂ. 18ರಂದು ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಕೌನ್ಸಿಲ್‌ ಹಾಗೂ ಮಂಗಳೂರು ವಿ.ವಿ. ಭೌತಶಾಸ್ತ್ರ ಪ್ರಾಧ್ಯಾಪಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ "ವಿಶ್ವ ಬೆಳಕಿನ ವರ್ಷ-2015'ರಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಬೆಳಕಿನ ಬಗ್ಗೆ ವಿಜ್ಞಾನಿಗಳು ಸಂಶೋಧನೆಗಳ ಮೂಲಕ ವಿಶ್ಲೇಷಿಸಿದರೆ ಸಾವಿರಾರು ವರ್ಷಗಳ ಹಿಂದೆ ಋಷಿಮುನಿಗಳು, ದಾರ್ಶನಿಕರಿಗೆ ಅವರ ಶಕ್ತಿಯಿಂದಲೇ ಬೆಳಕಿನ ಗೋಚರ ಆಗಿತ್ತು. 20ನೇ ಶತಮಾನದಲ್ಲಿ ಬೆಳಕು ಎಂಬುದು ಅಲೆ ಎಂದು ವ್ಯಾಖ್ಯಾನಿಸಲ್ಪಟ್ಟರೆ, ಇಂದು ಬೆಳಕು ಕಣವೂ ಹೌದು ಎಂಬುದಾಗಿ ಹೇಳಲಾಗುತ್ತಿದೆ. ಬೆಳಕಿನ ಅಧ್ಯಯನಕ್ಕೆ ಸಂಬಂಧಿಸಿ 1015ರಲ್ಲಿ ಅರೇಬಿಕ್‌ ಬರಹಗಾರ ರಚಿಸಿದ ಪುಸ್ತಕ ಕೂಡ ಮಹತ್ವದ ಕೊಡುಗೆ ಸಲ್ಲಿಸಿದೆ. ವೇದ, ಗಾಯತ್ರಿ ಮಂತ್ರದಲ್ಲೂ ಅದ್ಭುತವಾಗಿ ಉಲ್ಲೇಖೀಸಲ್ಪಟ್ಟಿರುವ ಬೆಳಕನ್ನು ಜ್ಞಾನ ಎಂದೇ ಗುರುತಿಸಲಾಗುತ್ತದೆ ಎಂದು ಪ್ರೊ| ಅನಂತಮೂರ್ತಿ ಹೇಳಿದರು.
ಸಮಾರಂಭ ಉದ್ಘಾಟಿಸಿದ ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ| ನಿ.ಬಿ. ವಿಜಯ ಬಲ್ಲಾಳ್‌ ಮಾತನಾಡಿ, ಬೆಳಕಿನ ಕುರಿತಾದ ಕುತೂಹಲ ಬಹು ಸಮಯದಿಂದ ಇದೆ. ಸ್ವತ್ಛ ಮನಸ್ಸು, ತಪಸ್ಸಿನಂತಹ ಶ್ರಮದಿಂದ ಯಾವುದೇ ಸಂಶೋಧನೆಯಿಂದ ಯಶಸ್ಸು ಸಾಧ್ಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪಿಪಿಸಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಎ.ಪಿ. ಭಟ್‌, ಬೆಳಕಿನ ವಿಜ್ಞಾನದ ಪ್ರಗತಿಯ ಕುರಿತು ಜಾಗೃತಿಗಾಗಿ ಮತ್ತು ಆರೋಗ್ಯ, ಪರಿಸರ, ಆರ್ಥಿಕತೆ ಮತ್ತು ಸಂವಹನದಲ್ಲಿ ಬೆಳಕಿನ ಮಹತ್ವವನ್ನು ತಿಳಿಸುವುದಕ್ಕಾಗಿ ವಿಶ್ವಸಂಸ್ಥೆಯ ಶಿಕ್ಷಣ, ವಿಜ್ಞಾನ ಮತ್ತು ಸಾಂಸ್ಕೃತಿಕ ಸಂಘವು 2015ನೇ ವರ್ಷವನ್ನು "ವಿಶ್ವ ಬೆಳಕಿನ ವರ್ಷ'ವನ್ನಾಗಿ ಘೋಷಿಸಿದೆ ಎಂದರು.
ಪಿಸಿಎಂಸಿಯ ಗೌರವ ಕಾರ್ಯದರ್ಶಿ ಡಾ| ಜಿ.ಎಸ್‌. ಚಂದ್ರಶೇಖರ್‌ ಉಪಸ್ಥಿತರಿದ್ದರು.
ಮಣಿಪಾಲ ಎಂಐಟಿಯ ಭೌತಶಾಸ್ತ್ರ ವಿಭಾಗದ ಡಾ| ವ್ಯಾಸ ಉಪಾಧ್ಯಾಯ, ಬೆಂಗಳೂರು ಜವಾಹರ್‌ಲಾಲ್‌ ತಾರಾಲಯದ ಹಿರಿಯ ವಿಜ್ಞಾನ ಅಧಿಕಾರಿ ಮಧುಸೂದನ್‌ ಅವರು ಕಾರ್ಯಾಗಾರ ನಡೆಸಿಕೊಟ್ಟರು.
ಕಾಲೇಜಿನ ಪ್ರಾಂಶುಪಾಲ ಡಾ| ಬಿ. ಜಗದೀಶ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ರಾಘವೇಂದ್ರ ಎ. ವಂದಿಸಿದರು. ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥೆ ಸುಪರ್ಣಾ ಮತ್ತು ಭೌತಶಾಸ್ತ್ರ ಉಪನ್ಯಾಸಕಿ ಸುಶ್ಮಿತಾ ವಿ. ಕಾಮತ್‌ ಕಾರ್ಯಕ್ರಮ ನಿರ್ವಹಿಸಿದರು.


ಮಂಗಳವಾರ, ಜೂನ್ 16, 2015

PPC UDUPI- International Year Light -2015 -Workshop -18-6-2015

Displaying 1f.jpgDisplaying 2f.jpg

Alva´s Pragati -Job MELA - Register Your Name- Link Here

Alva´s Pragati: clik here



'via Blog this'

'Alva's Pragati' job mela from June 14 - 15

Mangalore: 'Alva's Pragati' job mela from June 14 - 15:



'via Blog this'

ಮೂಡಬಿದ್ರಿ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ - ಆಳ್ವಾಸ್ ಪ್ರಗತಿ 2015ಜೂನ್ 20 ಹಾಗೂ 21 ರಂದು

ಭಾನುವಾರ, ಜೂನ್ 14, 2015

ಅವಿನಾಶ್ ಬಿ: ಗೂಗಲ್‌ನಲ್ಲಿರುವ ಹೊಸ ಸೆಟ್ಟಿಂಗ್ಸ್: ಪ್ರಯೋಜನ ಪಡೆದುಕೊಳ್ಳಿ, ಸುರಕ್ಷಿತವಾಗಿರಿ -

ಪ್ರಾರ್ಥನೆ -PPC PRAYER - Om Poorna Madah Mantra

ಶ್ರಿ ವಿಶ್ವಪ್ರಿಯ ತೀರ್ಥ ಸ್ವಾಮೀಜಿ Sri Sri Adamaru Srigala anugraha Sandesha

ICT-PROMOTED FINANCIAL INCLUSION FOR RURAL DEVELOPMENT | Vijayalakshmi Amruthesha ,P.P. C. Udupi

ಗುರುವಾರ, ಜೂನ್ 11, 2015

‘ಮಂಗಳೂರು ವಿ.ವಿ ನೋಡಬನ್ನಿ’ ಕಾರ್ಯಕ್ರಮ June 12 , 13 -2015

‘ಮಂಗಳೂರು ವಿ.ವಿ ನೋಡಬನ್ನಿ’ ಕಾರ್ಯಕ್ರಮ ನಾಳೆಯಿಂದ | ಪ್ರಜಾವಾಣಿ

ಪದವಿ ಫಲಿತಾಂಶ ಪ್ರಕಟ -12-6- 2015

ನಾಳೆ ಪದವಿ ಫಲಿತಾಂಶ ಪ್ರಕಟ | ಪ್ರಜಾವಾಣಿ

ನಿವೃತ್ತರಾದ ಡಾ. ಎಸ್‌.ಎಲ್‌. ಕಾರ್ಣಿಕ್‌ಗೆ ಸನ್ಮಾನ

‘ಮಲಿನಗೊಳ್ಳುತ್ತಿರುವ ಓಝೋನ್‌ ಪದರ’ - ಡಾ/ ಎ. ಪಿ. ಭಟ್

ಶುಕ್ರವಾರ, ಮೇ 29, 2015

ನೂತನ ಆಡಳಿತಾಧಿಕಾರಿಯಾಗಿ ಪ್ರೊ. ಕಿಶೋರ್ ರಾವ್

ಉಡುಪಿ  ಶ್ರೀ ಅದಮಾರುಮಠ ಶಿಕ್ಷಣ ಮಂಡಳಿಯ   ಆಡಳಿತಾಧಿಕಾರಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಡಾ.ಎಸ್.ಎಲ್. ಕಾರ್ಣಿಕ್ ಅವರನ್ನು ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಅಭಿನಂದಿಸಿದರು. ನೂತನ   ಆಡಳಿತಾಧಿಕಾರಿಗಳಾಗಿ ಪ್ರೊ. ಕಿಶೋರ್ ರಾವ್ ಅಧಿಕಾರ ಸ್ವೀಕರಿಸಿದರು.