ಶನಿವಾರ, ಸೆಪ್ಟೆಂಬರ್ 22, 2012

ಪರಂಪರೆ ಸಂರಕ್ಷಣೆ ಅರಿವು ಕಾರ್ಯಾಗಾರ

 ಪರಂಪರೆ ಸಂರಕ್ಷಣೆ ಅರಿವು- ಉಡುಪಿ ಜಿಲ್ಲಾ ಪ್ರೌಢಶಾಲಾ ಅಧ್ಯಾಪಕರಿಗಾಗಿ ಒಂದು ದಿನದ ಕಾರ್ಯಾಗಾರದ  ಉದ್ಘಾಟನೆ, ಡಾ.ಜಿ.ಎಸ್. ಚಂದ್ರಶೇಖರ್ ಅವರಿಂದ. (22-09-2012)
ಸಮಾರೋಪ ಸಮಾರಂಭದಲ್ಲಿ ಆಶೀರ್ವಚಿಸುತ್ತಿರುವ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು. ಈ ಕಾರ್ಯಾಗಾರವನ್ನು ಪಿಪಿಸಿಯ ಪರಂಪರೆ ಕೂಟ, ಕರ್ನಾಟಕ ಸರಕಾರದ ಪ್ರಾಚ್ಯವಸ್ತು, ಸಂಗ್ರಹಾಲಯ, ಪರಂಪರೆ ಇಲಾಖೆಗಳು ಆಯೋಜಿಸಿದ್ದವು
ಡಾ.ಪಿ.ಗಣಪಯ್ಯಭಟ್, ಡಾ.ಎಸ್. ಆರ್. ವಿಘ್ನರಾಜ್, ಡಾ.ತುಕಾರಾಂ ಪೂಜಾರಿಯವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಜಗದೀಶ್ ಶೆಟ್ಟಿ ಸಂಯೋಜಕರಾಗಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ