ಆರ್ಯಭಟ, ಪೂರ್ಣಪ್ರಜ್ಞ ಕಾಲೇಜು, ಉಡುಪಿ _ POORNAPRAJNA COLLEGE , UDUPI -This blog publishes Popular Science, Research , Arts, Humanities,Commerce, Management,& career Guidance articles in Kannada & English
ಸೋಮವಾರ, ಡಿಸೆಂಬರ್ 31, 2012
Math genius Ramanujan's formula can explain behaviour of black holes
ಬುಧವಾರ, ಡಿಸೆಂಬರ್ 26, 2012
ಸೋಮವಾರ, ಡಿಸೆಂಬರ್ 24, 2012
ಪ್ರೊ / ಸದಾಶಿವ ರಾವ್ - {AUDIO } ಪಿ.ಪಿ. ಸಿ ಎನ್.ಎಸ್. ಎಸ್ ಕ್ಯಾಂಪ್ -2012
Vocaroo Voice Message - Clik here to listen Pro. K. Sadashiva Rao { AUDIO }.Pro. K. Sadashiva Rao's speech at Poonaprajna College N. S. S Camp , Sriniketana Highschool , Matpadi, Bhahmavara on 23-12-2012
ಅಶೋಕ್ ಕುಮಾರ್ ಶೆಟ್ಟಿ { AUDIO }ಪಿ.ಪಿ.ಸಿ ಉಡುಪಿ ಎನ್. ಎಸ್. ಎಸ್ ಕ್ಯಾಂಪ್ -2012
Vocaroo Voice Message-Clik here to listen Mr.ASHOK KUMAR SHETTY { AUDIO }. Mr.Ashok Kumar Shetty's speech at Poornapranja College Udupi, N. S. S Camp-2012, Sriniketan HighSchool Matpadi , Brahmavara. ಶ್ರೀ ಅಶೋಕ್ ಕುಮಾರ್ ಶೆಟ್ಟಿ { ಮುಖ್ಯೋಪಾಧ್ಯಾಯರು, ಶ್ರೀ ನಿಕೇತನ ಹೈ ಸ್ಕೂಲ್, ಮಟಪಾಡಿ } ಅವರು ಉಡುಪಿಯ Poornaprajna College ನ ಎನ್.ಎಸ್. ಎಸ್ ವಾರ್ಷಿಕ ಶಿಬಿರದಲ್ಲಿ -23- 12 -2012 ರಂದು ಮಟಪಾಡಿಯಲ್ಲಿ ಮಾಡಿದ ಭಾಷಣ.
ಶ್ರೀಮತಿ ಮಲ್ಲಿಕಾ.ಬಿ.ಪೂಜಾರಿ {AUDIO }-ಪಿ.ಪಿ.ಸಿ ಉಡುಪಿ ಎನ್.ಎಸ್.ಎಸ್. ಕ್ಯಾಂಪ್-23-12-2012
Vocaroo Voice Message-Clik here to listen Mrs. MALLIKA.B. POOJARY { AUDIUO }Poornaprajna College Udupi, N. S. S.-2012 at Siniketana Highschool, Matapadi, Brahmavara on 23-12-2012 Inauguration speech by Mrs.Mallika. B. Poojary,Jilla Panchayat Member , Udupi Dist, Karnataka.ಬ್ರಹ್ಮಾವರ ಸಮೀಪದ ಮಟಪಾಡಿಯ ಶ್ರೀನಿಕೇತನ ಹೈಸ್ಕೂಲ್ನ್ ನಲ್ಲಿ 23-12-2012 ರಂದು ನಡೆದ ಉಡುಪಿಯ Poornaprajna College ನ ಎನ್. ಎಸ್. ಎಸ್ ವಾರ್ಷಿಕ ಶಿಬಿರದಲ್ಲಿ , ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಮಲ್ಲಿಕಾ.ಬಿ. ಪೂಜಾರಿ ಅವರ ಉದ್ಘಾಟನಾ ಭಾಷಣ.
ಶನಿವಾರ, ಡಿಸೆಂಬರ್ 22, 2012
ಶುಕ್ರವಾರ, ಡಿಸೆಂಬರ್ 21, 2012
Science Practical Guidance to Highschool Students
B. Sc Students of Poornaprajna College Udupi paricipated in Science Practical Guidance Progarmme on 19-12-2012 . 120 students from U. Kamalabai High School Kadiyali and Nehru Highschool Alevoor paricipated in this programme. Students visited Chemistry and Physics Labs learnt new practical experiments.
ಬುಧವಾರ, ಡಿಸೆಂಬರ್ 19, 2012
Poornaprajna College , N. S. S Camp at Matapady , Brahmavara -23-12-2012- 29-12-2012
Manjunatha Karaba: NSS Camp: ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ ಪೂರ್ಣಪ್ರಜ್ಞ ಕಾಲೇಜು, ಉಡುಪಿ (ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಸಂಸ್ಥೆ ಇದರ ಆಡಳಿತಕ್ಕೆ ಒಳಪಟ್ಟಿದೆ...
ಶನಿವಾರ, ಡಿಸೆಂಬರ್ 15, 2012
ಕನ್ನಡ ಭಾಷಾ ಕಮ್ಮಟ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ಮತ್ತು ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ವಿಭಾಗಗಳು ಸಂಯುಕ್ತವಾಗಿ ಆಯೋಜಿಸಿದ್ದ ಒಂದು ದಿನದ ಕನ್ನಡ ಭಾಷಾ ಕಮ್ಮಟವು 15-12-2012 ರಂದು ಕಾಲೇಜಿನಲ್ಲಿ ನಡೆಯಿತು. ಡಾ.ಮಹಾಬಲೇಶ್ವರ ರಾವ್ ಉದ್ಘಾಟಿಸಿದರು. ಪ್ರಾಂಶುಪಾಲ ಶ್ರೀ ಕೆ.ಸದಾಶಿವ ರಾವ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಜುಂಜಣ್ಣ ಉಪಸ್ಥಿತರಿದ್ದು, ಸರ್ವರನ್ನೂ ಸ್ವಾಗತಿಸಿದರು. ಮುಂದೆ ನಡೆದ ಸಂವಾದದಲ್ಲಿ ಉಪ್ಪಂಗಳ ರಾಮ ಭಟ್, ಡಾ.ಪಾಂಡುರಂಗ, ಡಾ.ಗಣನಾಥ ಎಕ್ಕಾರ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಮಂಜುನಾಥ ಕರಬ, ಚಂದ್ರ ಜಪ್ತಿ, ಕಾತ್ಯಾಯನಿ ಕುಂಜಿಬೆಟ್ಟು, ಡಾ.ಪುತ್ತಿ ವಸಂತಕುಮಾರ್,ಅಂಶುಮಾಲಿ ಸಂವಾದದಲ್ಲಿ ಪಾಲ್ಗೊಂಡರು. ಭಾಗವಸಿದ ವಿದ್ಯಾರ್ಥಿಗಳು ತಮ್ಮ ಸಂದೇಹವನ್ನು ಪ್ರಶ್ನಾರೂಪದಲ್ಲಿ ಕೇಳಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ್ ಸಿದ್ದಾಪುರ ವಂದಿಸಿ, ಪ್ರಜ್ಞ ಮಾರ್ಪಳ್ಳಿ ಕಾರ್ಯಕ್ರಮ ನಿರೂಪಿಸಿದರು.
ಸೋಮವಾರ, ಡಿಸೆಂಬರ್ 10, 2012
ಶುಕ್ರವಾರ, ಡಿಸೆಂಬರ್ 7, 2012
ಗುರುವಾರ, ಡಿಸೆಂಬರ್ 6, 2012
ಬುಧವಾರ, ಡಿಸೆಂಬರ್ 5, 2012
Poorna Prajna Pre-University College, Udupi
Poorna Prajna Pre-University College, Udupi: Welcome To this new Website- Poornaprajnapuc.com -Poornaprajna preuniversity college, udupi
'via Blog this'
'via Blog this'
ಮಂಗಳವಾರ, ಡಿಸೆಂಬರ್ 4, 2012
ಸೋಮವಾರ, ಡಿಸೆಂಬರ್ 3, 2012
ಶನಿವಾರ, ಡಿಸೆಂಬರ್ 1, 2012
ಮಂಗಳವಾರ, ನವೆಂಬರ್ 27, 2012
ಸೋಮವಾರ, ನವೆಂಬರ್ 26, 2012
ಶನಿವಾರ, ನವೆಂಬರ್ 24, 2012
ಬುಧವಾರ, ನವೆಂಬರ್ 21, 2012
ಸುನಿತಾ ವಿಲಿಯಮ್ಸ ಏನ್ ಮಾಡ್ತಾ ಇದ್ರು ಅಲ್ಲಿ? - ನಾಗೇಶ್ ಹೆಗಡೆ
ಸುನಿತಾ ವಿಲಿಯಮ್ಸ ಏನ್ ಮಾಡ್ತಾ ಇದ್ರು ಅಲ್ಲಿ? -Prajavani-Nagesh Hegade- Savitha Williams
ಗುರುವಾರ, ನವೆಂಬರ್ 8, 2012
ಬುಧವಾರ, ನವೆಂಬರ್ 7, 2012
Managlore University ,B, B. M -2012-First & Second Ranks to POornaprajna College, Udupi
www.mangaloreuniversity.ac.in/xampp/ugranklist2012/BBM.pdf Chrisil Samanta Lewis { ppc, Udupi-First Rank, B. B. M-2012, Gagana ,PPC, Udupi, Second Rank ,B. B.M 2012-Congrats-ಕ್ರಿಸಿಲ್ ಸಮಂತಾ ಲೂವಿಸ್-ಪ್ರಥಮ Rank , ಗಗನ ,ದ್ವಿತೀಯ Rank,ಬಿ.ಬಿ. ಎಮ್-2012 -ಅಭಿನಂದನೆಗಳು
ಕಪ್ಪೆ ಉಳಿಸೋಣ ಬನ್ನಿ!-ಡಾ //ಕೆ.ವಿ.ಗುರುರಾಜ್
Croakers' diaries!: ಕಪ್ಪೆ ಉಳಿಸೋಣ ಬನ್ನಿ!: ಇದೇನಪ್ಪ, ಮೂವತ್ತರಲ್ಲೇ ಈ ಮಾಣಿಗೆ ಮಂಡೆ ಕೆಟ್ಟುಹೊಯ್ತಾ? ಅಂತ ತಿಳ್ಕೊಬೇಡಿ. ನಾನು ಹೇಳ್ತಾ ಇರೋವಿಷ್ಯ ಸ್ವಲ್ಪ ಗಂಭೀರವಾದದ್ದೆ. ನಾವೆಲ್ಲ ಸೇರಿ ಯೋಚ್ನೆ ಮಾಡ್ಬೇಕಾಗಿರೋದ...
ಡಾ / ಕೆ.ವಿ .ಗುರುರಾಜ್ - ಸಂದರ್ಶನ-Dr. K. V. Gururaj - { Ecology Expert }-Interview
Vocaroo Voice Message clik vocaroo dr. K. V. Gururaj Urban Ecology Specialist -Intrview by Shyama Bhat, Mamipal F. M,Recorded at Poonaprajna College Udupi, Nov,2012-ಬೆಂಗಳೂರಿನ ಕಪ್ಪೆಗಳು -ಸಂಶೋಧನೆ
ಶನಿವಾರ, ನವೆಂಬರ್ 3, 2012
ಗುರುವಾರ, ನವೆಂಬರ್ 1, 2012
ಸೋಮವಾರ, ಅಕ್ಟೋಬರ್ 29, 2012
ಸಂಗೇನಹಳ್ಳಿ ಮಂಜುನಾಥ್ - ಎಮು ಸಾಕುತ್ತಿರುವಎಂಬಿಎ ಯುವಕ -Prajavani
ಎಮು ಸಾಕುತ್ತಿರುವಎಂಬಿಎ ಯುವಕ -Prajavani-Sanenhalli Manjunath -Yemu Breeding
ಶುಕ್ರವಾರ, ಅಕ್ಟೋಬರ್ 26, 2012
ಮಂಗಳವಾರ, ಅಕ್ಟೋಬರ್ 23, 2012
ಶನಿವಾರ, ಅಕ್ಟೋಬರ್ 20, 2012
ಶುಕ್ರವಾರ, ಅಕ್ಟೋಬರ್ 19, 2012
ಬುಧವಾರ, ಅಕ್ಟೋಬರ್ 17, 2012
ಚಾರ್‌ಮಿನಾರ್‌ಬಳಿ ಧನಿಕ ದೇಶಗಳ ಛಮ್ಮಕ್‌ಛಲ್ಲೊ -ನಾಗೇಶ್ ಹೆಗಡೆ
ಮಂಗಳವಾರ, ಅಕ್ಟೋಬರ್ 16, 2012
ಸೋಮವಾರ, ಅಕ್ಟೋಬರ್ 15, 2012
ಡಾ| ಕೆ.ಈ. ರಾಧಾಕೃಷ್ಣರವರ "ಸತ್ಯಪ್ಪೆ ಬಾಲೆಳು’ -ಮುರಳೀಧರ ಉಪಾಧ್ಯ ಹಿರಿಯಡಕ
tulu literature: ಡಾ| ಕೆ.ಈ. ರಾಧಾಕೃಷ್ಣರವರ "ಸತ್ಯಪ್ಪೆ ಬಾಲೆಳು’: K. E. Radhakrishna -Satyappe Balelu- Forward by Muraleedhara Upadhya Hiriadka
'via Blog this'
'via Blog this'
ವ್ಯಾಟ್ ಎಂದರೆ ಏನು? -ಯು. ಬಿ.ಪವನಜ
ವ್ಯಾಟ್ ಎಂದರೆ ಏನು? -Prajavani-U. B. Pavanaja
ಶನಿವಾರ, ಅಕ್ಟೋಬರ್ 13, 2012
ಶುಕ್ರವಾರ, ಅಕ್ಟೋಬರ್ 12, 2012
ಬುಧವಾರ, ಅಕ್ಟೋಬರ್ 10, 2012
ಡಾ/ ಎನ್. ಎ. ಮಧ್ಯಸ್ಥರಿಗೆ ಕಾರಂತ ಪುರಸ್ಕಾರ
Karantha Puraskara to Dr. N. A. Madhyastha [ udayavani Online.com ] |
ಮಂಗಳವಾರ, ಅಕ್ಟೋಬರ್ 9, 2012
ಸೋಮವಾರ, ಅಕ್ಟೋಬರ್ 8, 2012
ಶುಕ್ರವಾರ, ಅಕ್ಟೋಬರ್ 5, 2012
ಗುರುವಾರ, ಅಕ್ಟೋಬರ್ 4, 2012
ಸೋಮವಾರ, ಅಕ್ಟೋಬರ್ 1, 2012
ಭಾನುವಾರ, ಸೆಪ್ಟೆಂಬರ್ 30, 2012
ಶನಿವಾರ, ಸೆಪ್ಟೆಂಬರ್ 29, 2012
ಶುಕ್ರವಾರ, ಸೆಪ್ಟೆಂಬರ್ 28, 2012
ಬುಧವಾರ, ಸೆಪ್ಟೆಂಬರ್ 26, 2012
ದಿನದ ಗದ್ದಲದಲ್ಲಿ ಮರೆಯಬಾರದ `ನಿಶ್ಶಬ್ದ ವಸಂತ' -ನಾಗೇಶ್ ಹೆಗಡೆ
ದಿನದ ಗದ್ದಲದಲ್ಲಿ ಮರೆಯಬಾರದ `ನಿಶ್ಶಬ್ದ ವಸಂತ' -Prajavani -Nagesh Hegade-Rachel Carson-Silent Spring
{photo-grossmontcuyamaca.blogspot.in }
{photo-grossmontcuyamaca.blogspot.in }
ಶನಿವಾರ, ಸೆಪ್ಟೆಂಬರ್ 22, 2012
ಪರಂಪರೆ ಸಂರಕ್ಷಣೆ ಅರಿವು ಕಾರ್ಯಾಗಾರ
ಪರಂಪರೆ ಸಂರಕ್ಷಣೆ ಅರಿವು- ಉಡುಪಿ ಜಿಲ್ಲಾ ಪ್ರೌಢಶಾಲಾ ಅಧ್ಯಾಪಕರಿಗಾಗಿ ಒಂದು ದಿನದ ಕಾರ್ಯಾಗಾರದ ಉದ್ಘಾಟನೆ, ಡಾ.ಜಿ.ಎಸ್. ಚಂದ್ರಶೇಖರ್ ಅವರಿಂದ. (22-09-2012)
ಸಮಾರೋಪ ಸಮಾರಂಭದಲ್ಲಿ ಆಶೀರ್ವಚಿಸುತ್ತಿರುವ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು. ಈ ಕಾರ್ಯಾಗಾರವನ್ನು ಪಿಪಿಸಿಯ ಪರಂಪರೆ ಕೂಟ, ಕರ್ನಾಟಕ ಸರಕಾರದ ಪ್ರಾಚ್ಯವಸ್ತು, ಸಂಗ್ರಹಾಲಯ, ಪರಂಪರೆ ಇಲಾಖೆಗಳು ಆಯೋಜಿಸಿದ್ದವು
ಡಾ.ಪಿ.ಗಣಪಯ್ಯಭಟ್, ಡಾ.ಎಸ್. ಆರ್. ವಿಘ್ನರಾಜ್, ಡಾ.ತುಕಾರಾಂ ಪೂಜಾರಿಯವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಜಗದೀಶ್ ಶೆಟ್ಟಿ ಸಂಯೋಜಕರಾಗಿದ್ದರು.
ಶುಕ್ರವಾರ, ಸೆಪ್ಟೆಂಬರ್ 21, 2012
ಸೋಮವಾರ, ಸೆಪ್ಟೆಂಬರ್ 17, 2012
ಮಂಗಳವಾರ, ಸೆಪ್ಟೆಂಬರ್ 11, 2012
ಸೋಮವಾರ, ಸೆಪ್ಟೆಂಬರ್ 10, 2012
ಭಾನುವಾರ, ಸೆಪ್ಟೆಂಬರ್ 9, 2012
ಶನಿವಾರ, ಸೆಪ್ಟೆಂಬರ್ 8, 2012
Library Reference Section New Building
H.H. Vishwapriyateertha Swamiji inaugurated PPC Library reference section new building by lighting the lamp on 5-09-2012. College Committee member Pradeepkumar, principal Sadashiva Rao, PIM Director Dr.M.R.Hegde, Secretary Dr.N.A. Madhyastha, PUCollege Principal Venugopal Mulleriya, Librarian Premanandappa & others were present.
ಶುಕ್ರವಾರ, ಸೆಪ್ಟೆಂಬರ್ 7, 2012
ಗುರುವಾರ, ಸೆಪ್ಟೆಂಬರ್ 6, 2012
ಬುಧವಾರ, ಸೆಪ್ಟೆಂಬರ್ 5, 2012
ಶಾಸಕರ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕಾ-ನಾಗೇಶ್ ಹೆಗಡೆ
ಶಾಸಕರ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕಾ -Prajavani-Nagesh Hegade- Latin Amecira & karnataka M L A's
ಮಂಗಳವಾರ, ಸೆಪ್ಟೆಂಬರ್ 4, 2012
ಸೋಮವಾರ, ಸೆಪ್ಟೆಂಬರ್ 3, 2012
: ಭಾರತೀಯ ಆಹಾರ ನಿಗಮದಲ್ಲಿ 6545 ಹುದ್ದೆಗಳು
" ಸ್ಪರ್ಧಾರ್ಥಿ ": ಭಾರತೀಯ ಆಹಾರ ನಿಗಮದಲ್ಲಿ 6545 ಹುದ್ದೆಗಳು: ಭಾರತೀಯ ಆಹಾರ ನಿಗಮದಲ್ಲಿ 6545 Asst(Grade III)ಹುದ್ದೆಗಳು ಕೊನೆ ದಿನಾಂಕ : 19 ಸಪ್ಟೆಂಬರ್ 2012 ಪರೀಕ್ಷಾ ದಿನಾಂಕ : 11 ನವೆಂಬರ್ 2012 ಒಟ್ಟು ...
H. Jayantha- Bringing heavenly bodies close to humans
Bringing heavenly bodies close to humans - The Times of India- St Agnes College Mangalore-
‘Satyen Bose should have got the Nobel Prize’
ಶುಕ್ರವಾರ, ಆಗಸ್ಟ್ 31, 2012
ಗುರುವಾರ, ಆಗಸ್ಟ್ 30, 2012
ಬುಧವಾರ, ಆಗಸ್ಟ್ 29, 2012
A brief history of Rocketry in ISRO
The Hindu : Arts / Books : This is India’s rocket science P. V Manoranjan Rao, P. Radhakrishnan
ಮಂಗಳವಾರ, ಆಗಸ್ಟ್ 28, 2012
ಸೋಮವಾರ, ಆಗಸ್ಟ್ 27, 2012
Vilolin Recital by Mrs Kanyakumari-28-8-2012 , Welcome
POORNAPRAJNA COLLEGE ,UDUPI
SPI C MACKY PROGRAMME
VIOLIN RECITAL by
Kalaimamani Mrs KANYAKUMARI
At Mini Auditorium
Poornaprajna College,Udupi
28-8-2012, Tuesday
3.30pm
WELCOME
SPI C MACKY PROGRAMME
VIOLIN RECITAL by
Kalaimamani Mrs KANYAKUMARI
At Mini Auditorium
Poornaprajna College,Udupi
28-8-2012, Tuesday
3.30pm
WELCOME
ಭಾನುವಾರ, ಆಗಸ್ಟ್ 26, 2012
ಮಂಗಳ ಯಾನ - ಎಚ್. ಆರ್.ರಾಮಕೃಷ್ಣ ರಾವ್
ಮಂಗಳ ಯಾನ - Indiatimes Vijaykarnatka- Journey to Mars- H. R. Ramakrishna Rao
ಚಂದ್ರನ ಸ್ಪರ್ಶಿಸಿದ ಮೊದಲ ಪಾದ ನಿಸ್ತೇಜ
ಚಂದ್ರನ ಸ್ಪರ್ಶಿಸಿದ ಮೊದಲ ಪಾದ ನಿಸ್ತೇಜ -Prajavani- Tribute to Neil Armstrong
ಶುಕ್ರವಾರ, ಆಗಸ್ಟ್ 24, 2012
ಗುರುವಾರ, ಆಗಸ್ಟ್ 23, 2012
ಬುಧವಾರ, ಆಗಸ್ಟ್ 22, 2012
ಬೆಳಕಿನ ವೇಗದಲ್ಲಿ ಸಂಚಾರಕ್ಕೆ ನಾಳಿನ ನಾಗರಿಕ ನಾಗೇಶ್ ಹೆಗಡೆ
ಬೆಳಕಿನ ವೇಗದಲ್ಲಿ ಸಂಚಾರಕ್ಕೆ ನಾಳಿನ ನಾಗರಿಕ -Prajavani:-ಶ್ರೀರಾಮ್ ಕೊಸೂರಿ ,regenesis-Nagesh Hegade,
'via Blog this'
'via Blog this'
ಮಂಗಳವಾರ, ಆಗಸ್ಟ್ 21, 2012
ಸೋಮವಾರ, ಆಗಸ್ಟ್ 20, 2012
ಭಾನುವಾರ, ಆಗಸ್ಟ್ 19, 2012
ಪ್ರಜ್ಞಾ ವಾರ್ಷಿಕ ಸಂಚಿಕೆ ಬಿಡುಗಡೆ
Udayavani: ಪ್ರಜ್ಞಾ ವಾರ್ಷಿಕ ಸಂಚಿಕೆ ಬಿಡುಗಡೆ- Poornaprajna College Magazine-2011-12 released by Pro. Parvathi Aithal
ಕೌಮಾರ್ಯ ಸಂತಾನ : ವಿಜ್ಞಾನದ ಹೊಸ ಶೋಧ
Udayavani: ಕೌಮಾರ್ಯ ಸಂತಾನ : ವಿಜ್ಞಾನದ ಹೊಸ ಶೋಧ- Dr. Arati Prasad- Like A Virgin
ಶನಿವಾರ, ಆಗಸ್ಟ್ 18, 2012
ನಾಟಕ ರಚನಾ ಕಾರ್ಯಾಗಾರ - 1- 9-2012 - ಕರೆಯೋಲೆ
rathabeedhi geleyaru udupi: ನಾಟಕ ರಚನಾ ಕಾರ್ಯಾಗಾರ - 1- 9-2012 - ಕರೆಯೋಲೆ: ಸುಮನಸಾ ಕೊಡವೂರು ನಾಟಕ ರಚನಾ ಕಾರ್ಯಾಗಾರ ಸೆ ೧ ಮತ್ತು ೨ -೨೦೧೨ - ಉಡುಪಿ- ಕೊಡವೂರು ಪ್ರಾ. ಶಾಲೆಯಲ್ಲಿ ಮಾರ್ಗದರ್ಶನ - ವೈದೇಹಿ ,ಐ . ಕೆ. ಬೊಳುವಾರು , ಬಾಸುಮ ...
ಶುಕ್ರವಾರ, ಆಗಸ್ಟ್ 17, 2012
ಎಲ್ಜಿ ಒಪ್ಟಿಮಸ್ 3 ಡಿ ಫೋನ್-ಯು.ಬಿ. ಪವನಜ
ಎಲ್ಜಿ ಒಪ್ಟಿಮಸ್ 3 ಡಿ ಫೋನ್ -Prajavani-U. B. Pavanaja -lg optimum 3d phone
ಗುರುವಾರ, ಆಗಸ್ಟ್ 16, 2012
Poornaprajna College Magazine { PRAJNA } Releasing Function -17-8-2012 - Welcome
Poornaprajna College, Udupi
College Magazine- PRAJNA -2011-12
Releasing Function on 17-8-2012
-Mini Auditorium. 3.35 pm
Chief Guests-
Mrs. Parvathi Aithal
Deparment of English, Bhandrkar's Colllege, Kundapura
Dr. Madhavi Bhandari
Principal, Poornaprajna Evening College, Udupi
President
Pro. Sadashiva Rao, Principal, Poornaprajna College
WELCOME
College Magazine- PRAJNA -2011-12
Releasing Function on 17-8-2012
-Mini Auditorium. 3.35 pm
Chief Guests-
Mrs. Parvathi Aithal
Deparment of English, Bhandrkar's Colllege, Kundapura
Dr. Madhavi Bhandari
Principal, Poornaprajna Evening College, Udupi
President
Pro. Sadashiva Rao, Principal, Poornaprajna College
WELCOME
ಬುಧವಾರ, ಆಗಸ್ಟ್ 15, 2012
`ಮಂಗಳ ಪರಿಭ್ರಮಣ ಯಾನ' ಯೋಜನೆ ಪ್ರಕಟಿಸಿದ ಪ್ರಧಾನಿ
`ಮಂಗಳ ಪರಿಭ್ರಮಣ ಯಾನ' ಯೋಜನೆ ಪ್ರಕಟಿಸಿದ ಪ್ರಧಾನಿ -Prajavani - Mars - Indian Project announced by Prime Minister Manmohan Singh-15-8-2012
ಕ್ಯೂರಿಯಾಸಿಟಿ `ಮಿದುಳು ಕಸಿ' ಪೂರ್ಣ
ಕ್ಯೂರಿಯಾಸಿಟಿ `ಮಿದುಳು ಕಸಿ' ಪೂರ್ಣ -Prajavani - Curiosity- Mars { Kannada }
ಭಾನುವಾರ, ಆಗಸ್ಟ್ 12, 2012
ಶನಿವಾರ, ಆಗಸ್ಟ್ 11, 2012
ಶುಕ್ರವಾರ, ಆಗಸ್ಟ್ 10, 2012
PPC UDUPI - Latest News in ARYABHATAPPC. BLOGSPOT. IN
PPC UDUPI [ POORNAPRAJNA COLLEGE, UDUPI } Pls visit our blog- http://aryabhatappc.blogspot.in
ನಿತ್ಯಾನಂದ ಪಡ್ರೆ -Nithyananda Padre - Guest Lecture on Press Media
Sri Nityananda Padre, Sub Editor, Udayavani speaks on press media in Poornaprajna College, Udupi. Dept.of.Kannada, Literary Association & Finearts Association have organised this function. Principal Sri Sadashiva Rao, Dr. T.S. Ramesh, Head, Dept.of Sanskrit, Dr. Srikanth Siddapura, Head, Dept.of. Kannada are present.
ಬುಧವಾರ, ಆಗಸ್ಟ್ 8, 2012
ಸೋಮವಾರ, ಆಗಸ್ಟ್ 6, 2012
ಭಾರತೀಯ ಗಣಿತ, ಖಗೋಳ ವಿಜ್ಞಾನದಲ್ಲಿ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಿ : ಪ್ರೊ. ರಾವ್
ಭಾರತೀಯ ಗಣಿತ, ಖಗೋಳ ವಿಜ್ಞಾನದಲ್ಲಿ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಿ : ಪ್ರೊ. ರಾವ್ - Indiatimes Vijaykarnatka India's Contribution to Mathematics- Dr. S. Balachandra Rao - Poornaprajna College Udupi-
ಭಾನುವಾರ, ಆಗಸ್ಟ್ 5, 2012
India 's Contribution to Mathematics- Special Lect...
Aryabhata: Indian's Contribution to Mathematics- Special Lect...: Poornaprajna College Udupi NATIONAL YEAR OF MATHEMATICS ...
ಶುಕ್ರವಾರ, ಆಗಸ್ಟ್ 3, 2012
ಗುರುವಾರ, ಆಗಸ್ಟ್ 2, 2012
ಮಂಗಳವಾರ, ಜುಲೈ 31, 2012
ಸೋಮವಾರ, ಜುಲೈ 30, 2012
ಹಾಕಿ ತಂಡಕ್ಕೆ ಶುಭ ಹಾರೈಸಬೇಕು...
ಹಾಕಿ ತಂಡಕ್ಕೆ ಶುಭ ಹಾರೈಸಬೇಕು... -Prajavani- Gopalakrishna Hegade- Best Wishes to Indian Hockey Team- Olympics-2012
Indian's Contribution to Mathematics- Special Lecture on-6-8- 2012
Poornaprajna College Udupi
NATIONAL YEAR OF MATHEMATICS
Chief Guest-
Pro. BALACHANDRA RAO
Topic-
INDIAN'S CONTRIBUTION TO MATHEMATICS
6- 8- 2012 -Monday- 10.45am
Mini Auditorium, Poornaprajna College, Udupi
You are cordially invited
Pro Sadashiva Rao
Principal
Pro Raghavendra
H. O. D- Mathematics
contact- 9845949648
ಗಣಿತಶಾಸ್ತ್ರಕ್ಕೆ ಭಾರತೀಯರ ಕೊಡುಗೆ- ಪ್ರೊ / ಬಾಲಚಂದ್ರ ರಾವ್
NATIONAL YEAR OF MATHEMATICS
Chief Guest-
Pro. BALACHANDRA RAO
Topic-
INDIAN'S CONTRIBUTION TO MATHEMATICS
6- 8- 2012 -Monday- 10.45am
Mini Auditorium, Poornaprajna College, Udupi
You are cordially invited
Pro Sadashiva Rao
Principal
Pro Raghavendra
H. O. D- Mathematics
contact- 9845949648
ಗಣಿತಶಾಸ್ತ್ರಕ್ಕೆ ಭಾರತೀಯರ ಕೊಡುಗೆ- ಪ್ರೊ / ಬಾಲಚಂದ್ರ ರಾವ್
ಗುರುರಾಜ ಭಟ್ ಸಂಸ್ಮರಣ ಗ್ರಂಥ ಲೋಕಾರ್ಪಣೆ [ ಉದಯವಾಣಿ ವೀಡಿಯೋ ವರದಿ }
Udayavani: ಗುರುರಾಜ ಭಟ್ ಸಂಸ್ಮರಣ ಗ್ರಂಥ ಲೋಕಾರ್ಪಣೆ-Paduru Gururaja Bhat Commemoration Volume Edited by Muraleedhara Upadhya Hiriadka & P. Parashurama Bhat
ಶುಕ್ರವಾರ, ಜುಲೈ 27, 2012
ವಿಜಯನಗರ ಚರಿತ್ರೆ: ಅವಾಸ್ತವ ಸಂಗತಿಗಳು
ವಿಜಯನಗರ ಚರಿತ್ರೆ: ಅವಾಸ್ತವ ಸಂಗತಿಗಳು -Prajavani- B. M. Chandrashekaraiyya
ಗುರುವಾರ, ಜುಲೈ 26, 2012
ಮಂಗಳವಾರ, ಜುಲೈ 24, 2012
ಸೋಮವಾರ, ಜುಲೈ 23, 2012
ಭಾನುವಾರ, ಜುಲೈ 22, 2012
ಶುಕ್ರವಾರ, ಜುಲೈ 20, 2012
ಬುಧವಾರ, ಜುಲೈ 18, 2012
ಮಂಗಳವಾರ, ಜುಲೈ 17, 2012
ಸೋಮವಾರ, ಜುಲೈ 16, 2012
ಶನಿವಾರ, ಜುಲೈ 14, 2012
ಶ್ರೀ ಪಿ. ರಬೀಂದ್ರ ನಾಯಕ್ ಅವರಿಗೆ ಸಮ್ಮಾನ
ಪೂರ್ಣಪ್ರಜ್ಞ ಕಾಲೇಜು ಆಡಳಿತ ಸಮಿತಿಯು ಶಿಕ್ಷಣ,ಪರಿಸರ ಪ್ರೇಮಿ ಹಾಗೂ ಆಡಳಿತ ಸಮಿತಿಯ ಸದಸ್ಯ ಶ್ರೀ ಪಿ.ರಬೀಂದ್ರ ನಾಯಕ್ ಅವರನ್ನು 14-07-2012 ರಂದು ಸಮ್ಮಾನಿಸಿತು. ಅದಮಾರುಮಠ ಶಿಕ್ಷಣ ಮಂಡಳಿ ಅಧ್ಯಕ್ಷ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಸಮ್ಮಾನಿಸಿ ಆಶೀರ್ವಚಿಸಿದರು. ಪ್ರೊ.ಮ್ಯಾಥ್ಯೂ ನೈನನ್, ಡಾ.ಜಿ.ಎಸ್. ಚಂದ್ರಶೇಖರ್, ಪ್ರಾಂಶುಪಾಲ ಶ್ರೀ ಸದಾಶಿವ ರಾವ್ ಉಪಸ್ಥಿತರಿದ್ದರು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)